Job Description: -ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಹಣಕಾಸು ಆಯೋಗದ ಉನ್ನತ ಆಡಳಿತಾತ್ಮಕ ಹುದ್ದೆಗೆ ಭಾರತೀಯ ಮೂಲದ ನಿಶಾ ದೇಸಾಯಿ ಬಿಸ್ವಾಲ್(Nisha Desai Biswal) ಅವರನ್ನು ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ ಅವರು ನಾಮನಿರ್ದೇಶನ ಮಾಡಿದ್ದಾರೆ.- ಅವರು ಪ್ರಸ್ತುತ ಯುಎಸ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಅಂತರರಾಷ್ಟ್ರೀಯ ಕಾರ್ಯತಂತ್ರ ಮತ್ತು ಜಾಗತಿಕ ಉಪಕ್ರಮಗಳಿಗೆ ಹಿರಿಯಉಪಾಧ್ಯಕ್ಷರಾಗಿದ್ದಾರೆ. - ಯುಸ್‌ ಇಂಡಿಯಾ ಬಿಸಿನೆಸ್ ಕೌನ್ಸಿಲ್ ಮತ್ತು US ಬಾಂಗ್ಲಾದೇಶ ಬಿಸಿನೆಸ್ ಕೌನ್ಸಿಲ್ ಅನ್ನು ಮೇಲ್ವಿಚಾರಣೆ ಮಾಡುತ್ತಾರೆ.