* ಭಾರತಕ್ಕೆ ಅಮೆರಿಕದ ಸೈಬರ್‌ಸ್ಪೇಸ್ ಮತ್ತು ಡಿಜಿಟಲ್ ನೀತಿಗೆ ಸಂಬಂಧಿಸಿದ ವಿಶೇಷ ರಾಯಭಾರಿ (ಅಂಬಾಸಡರ್‌ ಅಟ್ ಲಾರ್ಜ್) ನಥಾನಿಯೆಲ್ ಸಿ.ಫಿಕ್ ರವರು ಭೇಟಿ ನೀಡಿದ್ದು, ಆಗಸ್ಟ್ 20 ರವರೆಗೆ ಭಾರತದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.  * ಭಾರತದಲ್ಲಿ (ಬೆಂಗಳೂರು) ನಡೆಯಲಿರುವ ಡಿಜಿಟಲ್ ಆರ್ಥಿಕತೆ ಕುರಿತು ಜಿ-20 ಶೃಂಗಸಭೆ ಭಾಗವಾಗಿ ಸಭೆಯಲ್ಲಿ ಪಾಲ್ಗೊಳ್ಳುವ ಅಮೆರಿಕ ನಿಯೋಗದ ನೇತೃತ್ವವನ್ನು ನಥಾನಿಯೆಲ್ ವಹಿಸಲಿದ್ದಾರೆ.* ಈ ಪ್ರವಾಸದ ಸಂದರ್ಭದಲ್ಲಿ ನಥಾನಿಯೆಲ್ ಸಿ.ಫಿಕ್ ರವರು ಅವರು ತಂತ್ರಜ್ಞಾನ ಕ್ಷೇತ್ರ ಉದ್ಯಮಿಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚಿಸುವರು.