Job Description: * ಯುನೈಟೆಡ್ ಸ್ಟೇಟ್ಸ ಸೆನೆಟ್ ವು ಅಮೆರಿಕಾ ವಾಯುಪಡೆಯ ರಕ್ಷಣಾ ಸಹಾಯಕ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಅಮೆರಿಕನ್ ರವಿ ಚೌಧರಿರವರು ಆಯ್ಕೆಯಾಗಿದ್ದಾರೆಂದು ದೃಢಪಡಿಸಿದೆ.* ರವಿ ಚೌಧರಿಯವರು ಅಮೆರಿಕಾ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು, ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಸುಧಾರಿತ ಕಾರ್ಯಕ್ರಮಗಳು ಮತ್ತು ನಾವೀನ್ಯತೆ, ಕಮರ್ಷಿಯಲ್ ಸ್ಪೇಸ್ ಕಚೇರಿಯ ನಿರ್ದೇಶಕರಾಗಿದ್ದರು.* ಅಫ್ಘಾನಿಸ್ತಾನ ಮತ್ತು ಇರಾಕ್‍ನಲ್ಲಿ ಹಲವಾರು ಯುದ್ಧ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಜಾಗತಿಕ ಹಾರಾಟದ ಕಾರ್ಯಾಚರಣೆಗಳನ್ನು ನಡೆಸಿದರು, ಜೊತೆಗೆ ಇರಾಕ್‍ನಲ್ಲಿನ ಬಹು-ರಾಷ್ಟ್ರೀಯ ಕಾಪ್ರ್ಸ್‍ನಲ್ಲಿ ಸಿಬ್ಬಂದಿ ಚೇತರಿಕೆ ಕೇಂದ್ರದ ನಿರ್ದೇಶಕರಾಗಿ ನೆಲದ ನಿಯೋಜನೆಯನ್ನು ನಡೆಸಿದರು.