Job Description: * ಇಂಗ್ಲೆಂಡ್‌ನ‌ ಪ್ರಖ್ಯಾತ ಅಕ್ಸ್‌ಫ‌ರ್ಡ್‌ ಯುನಿವರ್ಸಿಟಿ ಆಸ್ಪತ್ರೆಯ ರಾಷ್ಟ್ರೀಯ ಆರೋಗ್ಯ ಸೇವೆ(ಎನ್‌ಎಚ್‌ಎಸ್‌) ಫೌಂಡೇಶನ್‌ ಟ್ರಸ್ಟ್‌ನ ಸಿಇಒ ಆಗಿ ಭಾರತ ಮೂಲದ ಪ್ರೊ. ಮೇಘನ ಪಂಡಿತ್‌ ನೇಮಕವಾಗಿದ್ದಾರೆ.* ಈ ಮೂಲಕ ಮೇಘನ ಪಂಡಿತ್‌ ಅವರು ಟ್ರಸ್ಟ್‌ನ ಮೊದಲ ಮಹಿಳಾ ಮುಖ್ಯಸ್ಥರಾಗಿದ್ದಾರೆ. ಅಲ್ಲದೇ ಶೆಫೋರ್ಡ್‌ ಗ್ರೂಪ್‌ನ ಎನ್‌ಎಚ್‌ಎಸ್‌ ಫೌಂಡೇಶನ್‌ ಟ್ರಸ್ಟ್‌ನ ಮೊದಲ ಭಾರತ ಮೂಲದ ಸಿಇಒ ಆಗಿದ್ದಾರೆ.