* ಐಸಿಸಿ ಬಿಡುಗಡೆಗೊಳಿಸಿರುವ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಟಿ20 ಆಟಗಾರರ ರ್‍ಯಾಂಕಿಂಗ್‌ನಲ್ಲಿ ಭಾರತದ ಆಲ್‌ರೌಂಡರ್ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಪ್ರಥಮ ಸ್ಥಾನಕ್ಕೇರಿದ್ದಾರೆ. * ಟಿ20 ಕ್ರಿಕೆಟ್ ಪ್ರವರ್ಗದಲ್ಲಿ ಹಾರ್ದಿಕ್ ಅವರ ಪ್ರದರ್ಶನ ಅತ್ಯುತ್ತಮವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಶಕ್ತಿ ಪ್ರದರ್ಶಿಸಿದ್ದು, ಇದರಿಂದಲೇ ಅವರು ಈ ಸಾಧನೆ ಮಾಡಲು ಸಮರ್ಥರಾಗಿದ್ದಾರೆ.* ಇತ್ತೀಚಿನ ಟಿ20 ಪಂದ್ಯಗಳಲ್ಲಿ ಆತನದಂತಹ ಉತ್ತಮ ಆಲ್‌ರೌಂಡರ್ ಪ್ರದರ್ಶನದಿಂದ ಅವರು ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದು, ಈ ಸಾಧನೆ ಅವರ ಪರಿಶ್ರಮ ಮತ್ತು ಕೌಶಲ್ಯದ ಪ್ರತೀಕವಾಗಿದೆ.* ದಕ್ಷಿಣ ಆಫ್ರಿಕಾದ ವಿರುದ್ಧ ಸತತ 2 ಶತಕಗಳನ್ನು ಬಾರಿಸಿದ ತಿಲಕ್ ವರ್ಮಾ ಅವರು ಒಟ್ಟು 69 ಸ್ಥಾನಗಳನ್ನು ಜಿಗಿದು ಬ್ಯಾಟರ್‌ಗಳ ಪೈಕಿ ಅಗ್ರ 10ರೊಳಗೆ ಪ್ರವೇಶಿಸಿದ್ದಾರೆ.* ಹಾರ್ದಿಕ್ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್‌ನ ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನು ಕೆಳಗಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧಡ ಟಿ20 ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದ ಹಾರ್ದಿಕ್ ಅವರು 2 ಪಂದ್ಯಗಳಲ್ಲಿ 18 ಹಾಗೂ 39 ರನ್‌ಗಳಿಸಿ ಅಜೇಯರಾಗಿ ಉಳಿದುಕೊಂಡಿದ್ದರು. - ಐಸಿಸಿ ಟಿ20 ರ್‍ಯಾಂಕಿಂಗ್; ಆಲಾರೌಂಡರ್1) ಹಾರ್ದಿಕ್ ಪಾಂಡ್ಯ2) ದೀಪೆಂದ್ರ ಸಿಂಗ್ ಐರಾ3) ಲಿಯಾಮ್ ಲೀವಿಂಗಸ್ಟನ್4) ಮಾರ್ಕಸ್ ಸ್ಕೊಯಿನಿಸ್5) ವನಿಂದು ಹಸರಂಗ6) ಮೊಹಮ್ಮದ್ ನಬಿ7) ಸಿಕಂದರ್ ರಾಝಾ8) ರೋಮಾರಿಯೋ ಶೆಫರ್ಡ್9) ಅಡೇನ್ ಮಾರ್ಕಂ10) ಗರ್ಹಾರ್ಡ್ ಎರಾಸ್ಮಸ್
- ಐಸಿಸಿ ಟಿ20 ರ್‍ಯಾಂಕಿಂಗ್; ಬ್ಯಾಟಿಂಗಾ1) ಟ್ರಾವಿನೋ ರುಡೋ2) ಫಿಲ್ ಸಾಲ್ಟ್3) ತಿಲಕ್ ವರ್ಮಾ4) ಸೂರ್ಯಕುಮಾರ್ ಯಾದವ್5) ಬಾಬರ್ ಅಜಮ್6) ಮೊಹಮ್ಮದ್ ರಿಜ್ವಾನ್7) ಜೋಸ್ ಬಟ್ಲರ್8) ಯಶಸ್ವಿ ಜೈಸ್ವಾಲ್9) ಪಾತುಂ ನಿಸ್ಸಾಂಕ10) ರಹಮಾನುಲ್ಲಾ ಗುರ್ಬಾಜ್