* ಟಾಟ ಐಪಿಎಲ್ 16 ನೇ ಅವೃತ್ತಿಯನ್ನು ಚನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ತಂಡವನ್ನು ಸೋಲಿಸುವುದರ ಮೂಲಕ 2023ನೇ ಸಾಲಿನ 16ನೇ ಅವೃತ್ತಿಯ ಐಪಿಎಲ್ ಟೂರ್ನಿಯನ್ನು ಗೆದ್ದಿದೆ.* ಐಪಿಎಲ್ ಪಂಡಗಳು  2008 ರಲ್ಲಿ ಪ್ರಾರಂಭವಾಗಿದೆ. ಮೊದಲನೇ ಅವೃತ್ತಿಯ ವಿಜೇತರು ರಾಜಸ್ತಾನ್* ಐಪಿಎಲ್ 2023ನೇ ಸಾಲಿನ 16 ನೇ ಅವೃತ್ತಿಯ ಪ್ರಶಸ್ತಿಗಳು :- ಚೆನೈ ತಂಡ ನಾಯಕ:- ಮಹೇಂದ್ರ ಸಿಂಗ್ ಧೋನಿ- ರನ್ನೆರ್ ಆಫ್ ತಂಡ :- ಗುಜರಾತ್ - ಆರೆಂಜ್ ಕ್ಯಾಪ್ ವಿನ್ನರ್ :- ಶುಭಂ ಗಿಲ್ (ಗುಜರಾತ್  )- ಪರ್ಪಲ್ ಕ್ಯಾಪ್ :- MD ಶಮಿ (ಗುಜರಾತ್ ತಂಡ )- ಫೈನಲ್ ಪಂದ್ಯ ಪುರುಷೋತ್ತಮ:- ಡಿವೋನ್ ಕ್ಯಾನವೆ