* ಜರ್ಮನಿಯ ಜೂಲ್ ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗನಲ್ಲಿ ಭಾರತದ ಗೌತಮಿ ಭನೋಟ್ ಮತ್ತು ಅಭಿನವ್ ಶಾ ರವರು 10 ಮೀ ಏರ್ ರೈಫಲ್ ಮಿಕ್ಸೆಡ್ ತಂಡ ವಿಭಾಗದಲ್ಲಿ ಚಿನ್ನವನ್ನು ಪಡೆದುಕೊಂಡರು.* ಜೂನ್ 4 ರಂದು ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ ಶೂಟಿಂಗನಲ್ಲಿ ನಡೆದ ಫೈನಲ್ ನಲ್ಲಿ ಭಾರತದ ಅಭಿನವ್ ಮತ್ತು ಗೌತಮ ರವರು 17-7 ರಲ್ಲಿ ಫ್ರಾನ್ಸನ್ ಓಷನ್ ಮುಲ್ಲರ್ ಮತ್ತು ರೊಮೇನ್ ಅಪ್ರೇರ್ ರವರನ್ನು ಮಣಿಸಿ ಚಿನ್ನವನ್ನು ಗೆದ್ದುಕೊಂಡರು.