Job Description: * ಅರುಣಾಚಲ ಪ್ರದೇಶ ತೆವಾಂಗ್ ಸೆಕ್ಟಾರ್ ನಲ್ಲಿ ನಡೆದಿದ್ದ ಚೀನಾದೊಂದಿಗೆ ಸೇನಾ ಸಂಘರ್ಷದ ಬೆನ್ನಲ್ಲೇ ಭಾರತೀಯ ವಾಯುಪಡೆಯು ತನ್ನ ಯುದ್ಧ ಸಾಮರ್ಥ್ಯ ಪರೀಕ್ಷಿಸಿಕೊಳ್ಳುವ ಸಲುವಾಗಿ ಈಶಾನ್ಯ ಗಡಿ ಪ್ರದೇಶದೇಶದಲ್ಲಿ ಸಮರಾಭ್ಯಾಸ ನಡೆಸಲು ಮುಂದಾಗಿದ್ದು ಇದಕ್ಕೆ ಚಾಲನೆ ಜನವರಿ 30 ರಂದು ದೊರೆಕಿದೆ. * ಸಮರಾಭ್ಯಾಸದಲ್ಲಿ ಐಎಎಫ್ ನ ಯುದ್ಧ ವಿಮಾನಗಳಾದ ಸುಖೋಯ್ - 30 ಎಂಕೆಐ ಭಾಗವಹಿಸಲಿದೆ. 'ಪೂರ್ವಿ ಆಕಾಶ' ಎಂಬ ಹೆಸರಿಂದ ನಡೆಸುವ ಸಮರಾಭ್ಯಾಸವು ಜನೆವರಿ 30 ರಂದು ಆರಂಭವಾಗಿದೆ.