* ಯುದ್ಧ ಪೀಡಿತ ಸುಡಾನ್‌ನಿಂದ ಸ್ವದೇಶಕ್ಕೆ ಬರಲು ಬಯಸಿದ್ದ ಭಾರತೀಯರನ್ನು ರಕ್ಷಿಸಿ ವಾಪಸ್ ಕರೆತರುವ ಕಾರ್ಯಾಚರಣೆ ಆಪರೇಶನ್‌ ಕಾವೇರಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ವಿದೇಶ ಮಂತ್ರಿ ಎಸ್.ಜೈಶಂಕರ್ ತಿಳಿಸಿಲಾಗಿದ್ದು, ಸುಡಾನ್‌ನಿಂದ 3,862 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ.* ಭಾರತೀಯರನ್ನು ಸುಡಾನ್ ನ ಬಂದರು ಮಾರ್ಗದಿಂದ ಸೌದಿ ಅರೇಬಿಯಾದ ಜಿಡ್ಡಾಗೆ ಕರೆ ತರಲಾಗಿದ್ದು,ಬಳಿಕ ಅಲ್ಲಿಂದ ವಾಯುಸೇನೆಯ ಸಿ -130 ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆತರಲಾಯಿತ್ತು.