* ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಒಕ್ಕೂಟ (FIBA) 2027ರ ಆವೃತ್ತಿಯ ಪುರುಷರ ಬಾಸ್ಕೆಟ್‌ಬಾಲ್ ವಿಶ್ವಕಪ್ ಆತಿಥ್ಯಕ್ಕೆ ಕತಾರ್‌ಅನ್ನು ಆಯ್ಕೆ ಮಾಡಲಾಗಿದೆ.* 2022 ನವೆಂಬರ್ ಮತ್ತು ಡಿಸೇಂಬರ್ ನಲ್ಲಿ ನಡೆದ ಪುರುಷರ ಸಾಕರ್ (ಫುಟ್ಬಾಲ್) ವಿಶ್ವಕಪ್ ಗಾಗಿ ಪೂರ್ಣಗೊಂಡ ನವೀಕರಿಸಿದ ಸುರಂಗಮಾರ್ಗ ಮತ್ತು ಸಾರ್ವಜನಿಕ ಸಾರಿಗೆ ಜಾಲಗಳನ್ನು ಉಲ್ಲೇಖಿಸಿ ದೋಹಾ 32 ತಂಡಗಳ ಟೂರ್ನಿಯಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜಿಸಲಿದೆ ಎಂದು ಫಿಬಾ ತಿಳಿಸಿದೆ.