* ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ಬೆಂಗಳೂರು  ಟೈಮ್ಸ್ ಹೈಯರ್ ಎಜುಕೇಶನ್  ವರ್ಲ್ಡ್ ಯೂನಿವರ್ಸಿಟಿ ರಾಂಕಿಂಗ್ಸ್ 2026 ಪಟ್ಟಿಯಲ್ಲಿ 201 -250 ರಿಯಾಂಕ್ ನಲ್ಲಿ ಸ್ಥಾನ  ಪಡೆದಿದೆ .    *IISC ಬೆಂಗಳೂರು ಮತ್ತೆ ಭಾರತದ ಅತ್ತುತ್ತಮ ವಿಶ್ವವಿದ್ಯಾಲಯ  ಎಂಬ ಹೆಸರು ಪಡೆದಿದೆ.  *ಅಮೇರಿಕಾದ ನಂತರ ಅತಿ ಹೆಚ್ಚು ವಿಶ್ವವಿದ್ಯಾಲಯಗಳ ಸ್ಥಾನ ಪಡೆದಿರುವ ದೇಶ ಭಾರತ   *ಸವಿತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್  ಚೆನ್ನೈ  ಇದು 351  - 400ರಲ್ಲಿಸ್ಥಾನ ಗಳಿಸಿದೆ.         *ಜಾಮಿಯಾ ಮಿಲಿಯಾ ಇಸ್ಲಾಮಿಯಾ ಹಾಗೂ ಶೂಲಿನಿ ಯೂನಿವರ್ಸಿಟಿ 401 -500ರಲ್ಲಿ ಸ್ಥಾನ ಪಡೆದಿದೆ .  *ಬನಾರಸ್ ಹಿಂದೂ ಯೂನಿವರ್ಸಿಟಿ, ಐಐಟಿ ಇಂದೋರ್ , ಐಐಟಿ ಲವ್ಲಿ ಪ್ರೊಫೆಶನಲ್ ಯೂನಿವರ್ಸಿಟಿ, ಮಹಾತ್ಮಾ ಗಾಂಧಿ ಯೂನಿವರ್ಸಿಟಿ ಮತ್ತು ಯುಪಿಎಸ್ ಡೆಹ್ರಾಡೂನ್ 501 -600 ರಲ್ಲಿ ಸೇರಿವೆ.*15  ಕ್ಕೂ  ಹೆಚ್ಚು ಭಾರತೀಯ ಸಂಸ್ಥೆಗಳು 601 - 800 ಸ್ಥಾನದಲ್ಲಿ  ಸೇರಿವ* ವಿಶ್ವ ಮಟ್ಟದಲ್ಲಿ ಆಕ್ಸ್ಫರ್ಡ್ ಯೂನಿವರ್ಸಿಟಿ ಸತತವಾಗಿ 10 ನೇ ಬಾರಿ ನಂ.1  ಸ್ಥಾನ ಕಾಯ್ದುಕೊಂಡಿದೆ .*ಚೀನಾ 13 ವಿಶ್ವವಿದ್ಯಾಲಯಗಳೊಂದಿಗೆ ಟಾಪ್ 200 ಪಟ್ಟಿಯಲ್ಲಿ ಮತ್ತು ಹಾಂಗಕಾಂಗ್ 6 ವಿಶ್ವವಿದ್ಯಾಲಯಗಳೊದಿಗೆ  ದಾಖಲೆ ಮಾಡಿದೆ.