Job Description: *ಹುಡುಕಾಟದ ದೈತ್ಯ ಗೂಗಲ್ 2023 ರಲ್ಲಿ ಭಾರತೀಯರ ಗಮನ ಸೆಳೆದ ವಿಷಯಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದೆ, *ಚಂದ್ರನಯಾನ-3 ಮತ್ತು ಚಾಟ್ ಜಿಪಿಟಿ ಭಾರತದಲ್ಲಿ ಗೂಗಲ್ ಸರ್ಚ್ ಮೂಲಕ ಹುಡುಕಿದ ಪದವಾಗಿವೆ. *ನಂತರದ ಸ್ಥಾನದಲ್ಲಿ ಜಿ-20 ಭಾರತದ ಬಗ್ಗೆ ಹುಡುಕಾಟ ನಡೆದಿದೆ ಎಂದು ಗೂಗಲ್ ಮಾಹಿತಿ ನೀಡಿದೆ.