ಸ್ಪರ್ಧಾ ವಾಣಿ ನವೆಂಬರ್ ತಿಂಗಳ ಮಾಸಪತ್ರಿಕೆ| ಪ್ರಜಾ ವಾಣಿ| MASTERMIND
| ಪ್ರಜಾ ವಾಣಿ | ಪ್ರಜಾ ವಾಣಿ | Kannada |
| Description: ಸ್ಪರ್ಧಾ ವಾಣಿ ನವೆಂಬರ್ ತಿಂಗಳ ಮಾಸಪತ್ರಿಕೆ| ಪ್ರಜಾ ವಾಣಿ| MASTERMIND ಈ ಮಾಸ ಪತ್ರಿಕೆಯು ಹೆಸರಾಂತ ಪತ್ರಿಕೆಯಾದ ಪ್ರಜಾವಾಣಿ ಪತ್ರಿಕೆಯವರಿಂದ ರಚಿಸಲ್ಪಟ್ಟಿದ್ದು, ಈ ಮಾಸಪತ್ರಿಕೆಯಲ್ಲಿ ಪ್ಯಾಲೆಸ್ಚನ್ ಮತ್ತು ಇಸ್ರೇಲ್ ಕದನ ಕಥನ, ಕನ್ನಡಿಗ ಐಎಎಸ್ ಐಪಿಎಸ್ ಅಧಿಕಾರಿಗಳ ಯಶೋಗಾಥೆ, ಕನ್ನಡ ಸಾಹಿತಿಗಳ ಪರಿಚಯ, ಒಂದಿಷ್ಟು ನೆನಪಿಡಬೇಕಾದ ವರದಿಗಳನ್ನು ಸಹ ಈ ಮಾಸಪತ್ರಿಕೆಯು ಹೊಂದಿದೆ. ಹಾಗೂ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸಾಮಾನ್ಯ ಜ್ಞಾನ ವಿಷಯಕ್ಕೆ ಸಂಬಂಧಿಸಿದಂತಹ ಪ್ರಚಲಿತ ವಿದ್ಯಮಾನಗಳ ವಿವರಗಳನ್ನು ಸಹ ಈ ಆಕರವು ಒಳಗೊಂಡಿದೆ. ಈ ಪುಸ್ತಕವು ಯು ಪಿ ಎಸ್ ಸಿ, ಕೆಎಎಸ್, ಪಿಡಿಓ, ಪಿಎಸ್ಐ, ಎಸ್‌ಡಿಎ, ಎಫ್ಡಿಎ,ಗ್ರೂಪ್-ಸಿ, ಪಿಸಿ, ಪೊಲೀಸ್ ಕಾನ್ಸ್ಟೇಬಲ್ ಮತ್ತು ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತಿ ಉಪಯುಕ್ತವಾದ ಪತ್ರಿಕೆಯಾಗಿದೆ. |
| ₹50.00 |
| Out of stock |
Product Specifications
| Language | Kannada |
|---|---|
| Page Count | 82 Pages |
| Shipping Weight | 2000 g |
| Publisher | ಪ್ರಜಾ ವಾಣಿ |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.

ಭಾರತ ಸಂವಿಧಾನದ ಪ್ರಶ್ನೋತ್ತರ ಕಣಜ| ಹೆಚ್.ಡಿ. ವಿಶ್ವನಾಥ್ by ಹೆಚ್.ಡಿ. ವಿಶ್ವನಾಥ್, ಶ್ರೀದೇವಿ ಬುಕ್ ಹೌಸ್
₹240.00 ₹300.00 20% off


