ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success)
| SunStar | SunStar Publisher | Kannada |
| Description: ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success) ಪುಸ್ತಕವು ಸನ್ ಸ್ಟಾರ್ ರವರಿಂದ ರಚಿತವಾಗಿದೆ. ಡಾ.ಎಚ್.ಆರ್.ಕೃಷ್ಣಯ್ಯ ಗೌಡ, ಎಸ್.ಸಿ ರಾಜೇಂದ್ರ, ಡಿ.ಎನ್. ಮಂಜುನಾಥ್ ಮತ್ತು ಈಶ್ವರ್ ಸಿಂಗ್ ರವರು ಈ ಪುಸ್ತಕವನ್ನು ರಚಿಸಿದ್ದಾರೆ. ಈ ಪುಸ್ತಕವು ಸಹಕಾರ ವಿಷಯ, ಕನ್ನಡ ಭಾಷೆ, ಇಂಗ್ಲೀಷ ಭಾಷೆ, ಸಾಮಾನ್ಯ ಜ್ಞಾನ, ಭಾರತದ ಸಂವಿಧಾನ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳನ್ನು ಒಳಗೊಂಡಿದೆ. ಕರ್ನಾಟಕ ರಾಜ್ಯದ ಸಹಕಾರ ಸಂಘಗಳ ಹಾಲು ಉತ್ಪಾದಕರ ಒಕ್ಕೂಟ ,ಮತ್ತು ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ. 2025 |
| 650 pages |
| ₹575.00 |
| Only 4 items remaining |
Recent reviews
Arun Laxmeshwar
5 ಡಿಸೆಂಬರ್ 2022ಪ್ರಬಂಧಗಳು ಚಿಗುರು by ಬಾಬುರೆಡ್ಡಿ| Babureddy PSI| 6th Edition by Babureddy Psi, CHIGURU PUBLICATION
₹203.99 ₹240.00 16% off
(5)
