Loading..!

Back
ಭಾರತ ಸಂವಿಧಾನ ಮತ್ತು ಸರ್ಕಾರ| ಹೆಚ್. ಡಿ. ವಿಶ್ವನಾಥ್| 10th Edition
Book nameಭಾರತ ಸಂವಿಧಾನ ಮತ್ತು ಸರ್ಕಾರ| ಹೆಚ್. ಡಿ. ವಿಶ್ವನಾಥ್| 10th Edition
Authorಹೆಚ್. ಡಿ. ವಿಶ್ವನಾಥ್
Publisherಶ್ರೀದೇವಿ ಬುಕ್ ಹೌಸ್
LanguageKannada
Stocks leftOnly 5 items remaining
Descriptionಭಾರತ ಸಂವಿಧಾನ ಮತ್ತು ಸರ್ಕಾರ ಪುಸ್ತಕದ ಎಚ್ ಡಿ ವಿಶ್ವನಾಥ್ ರವರಿಂದ ರಚಿತವಾಗಿದ್ದು ಈ ಪುಸ್ತಕದಲ್ಲಿ ಸಂವಿಧಾನಾತ್ಮಕ ಚೌಕಟ್ಟು, ಒಕ್ಕೂಟ ವ್ಯವಸ್ಥೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸ್ಥಳೀಯ ಸರ್ಕಾರಗಳು, ಕೇಂದ್ರಾಡಳಿತ ಮತ್ತು ವಿಶೇಷ ಪ್ರದೇಶಗಳು, ಅನುಬಂಧಗಳು, ಇತರೆ ಆಯಾಮಗಳು, ರಾಜಕೀಯ ಚಲನಶಕ್ತಿಗಳು ಮತ್ತು ಸ್ವಾತಂತ್ರ್ಯ ನಂತರ ಕರ್ನಾಟಕದ ಪ್ರಮುಖ ರಾಜಕೀಯ ವಿದ್ಯಮಾನಗಳನ್ನು ಈ ಪುಸ್ತಕದಲ್ಲಿ ವಿವರಿಸಿ ವಿಶ್ಲೇಷಣೆ ಮಾಡಲಾಗಿದ್ದು, ಜೊತೆಗೆ ಅಧ್ಯಾಯವಾರು ವಿಷಯ ವಿವರಣೆಯನ್ನು ಹೊಂದಿರುವ ವಿಶಿಷ್ಟ ಕೈಪಿಡಿದಾಗಿದೆ. ಈ ಪುಸ್ತಕವು ಐಎಎಸ್, ಕೆಎಸ್, ನೆಟ್, ಸೆಟ್, ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ, ಕೆಪಿಎಸ್ಸಿ ಗ್ರೂಪ್ ಸಿ ಮತ್ತು ಇನ್ನಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಹೊತ್ತಿಗೆಯಾಗಿದೆ. ಈ ಪುಸ್ತಕ 10 ನೇ ಪರಿಸ್ಕೃತ ಆವೃತ್ತಿಯಾಗಿದೆ.
Number of pages824
Price₹640.00 (₹800.00) 20% off