Loading..!

Back
TOP-50| ಪಿಎಸ್ಐ ಪ್ರಬಂಧಗಳು |ಮಂಜುನಾಥ ಕೆ. ಯು| ಉಜ್ವಲ ಅಕಾಡೆಮಿ
Book nameTOP-50| ಪಿಎಸ್ಐ ಪ್ರಬಂಧಗಳು |ಮಂಜುನಾಥ ಕೆ. ಯು| ಉಜ್ವಲ ಅಕಾಡೆಮಿ
Authorಮಂಜುನಾಥ್ ಕೆ. ಯು
Publisherಉಜ್ವಲ ಅಕಾಡೆಮಿ ಪ್ರಕಾಶನ
LanguageKannada
Stocks leftIn Stock
DescriptionTop 50 ಪಿಎಸ್ಐ ಪ್ರಬಂಧಗಳು
ಈ ಪುಸ್ತಕವೂ ಉಜ್ವಲ್ ಅಕಾಡೆಮಿಯ  ಹೆಸರಾಂತ ಲೇಖಕರಾದ ಮಂಜುನಾಥ ಕೆ ಯು ರವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ಚಂದ್ರಯಾನ -3, ಸಮುದ್ರಯಾನ, ಗಗನಯಾನ, G20 ಸಮಾವೇಶ, ತ್ರಿಭಾಷಾ ಸೂತ್ರ, ನವ ಭಾರತ, ಆನ್ಲೈನ್ ಶಿಕ್ಷಣ, ಭಾರತ ಮತ್ತು ಇಂಡಿಯಾ ಹೆಸರು ಚರ್ಚೆ, ಪಕ್ಷಾಂತರ ನಿಷೇಧ ಕಾಯ್ದೆ, ಒಂದು ದೇಶ ಒಂದು ಚುನಾವಣೆ, ಸಾವಯವ ಕೃಷಿ, ಜಾಗತಿಕ ತಾಪಮಾನ ಹೀಗೆ ಹಲವಾರು ಪ್ರಮುಖವಾದಂತಹ ಪಿ ಎಸ್ ಐ ಹುದ್ದೆಗೆ ಸಂಬಂಧಿಸಿದಂತೆ ಪ್ರಬಂಧಗಳನ್ನು ಈ ಪುಸ್ತಕವು ಹೊಂದಿದ್ದು ಇದು ಕೆಎಎಸ್, ಪಿಎಸ್ಐ, ಆರ್‌ಎಸ್ಐ, ಡಿಎಸ್ಐ, ಕೆಎಸ್ಐಎಸ್ಎಫ್, ಎಸ್ಐ ಹುದ್ದೆಗಳಿಗೆ ಪರೀಕ್ಷೆಗಳನ್ನು ಬರೆಯಲು ಬಹು ಉಪಯುಕ್ತವಾದ ಪುಸ್ತಕವಾಗಿದೆ.
Number of pages264
Price₹185.00 (₹229.00) 20% off