Loading..!

Back
ಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ - ಲ. ರಾಘವೇಂದ್ರ
Book nameಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ - ಲ. ರಾಘವೇಂದ್ರ
Authorಲ. ರಾಘವೇಂದ್ರ
Publisherಶ್ರೀ ರಾಘವೇಂದ್ರ ಪ್ರಕಾಶನ
LanguageKannada
Stocks leftOnly 4 items remaining
Descriptionಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಪುಸ್ತಕವು ಲ. ರಾಘವೇಂದ್ರ ಅವರಿಂದ ರಚಿತವಾಗಿದೆ. ಈ ಪುಸ್ತಕವು ಕರ್ನಾಟಕ ರಾಜ್ಯದ ಸಹಕಾರ ಸಂಘಗಳ/ ಬ್ಯಾಂಕಗಳ ಹಾಗೂ ಹಾಲು ಉತ್ಪಾದಕರ ಒಕ್ಕೂಟ, ವಿವಿಧ ಹುದ್ದೆಗಳ ಸ್ಪರ್ಧಾ ಪರೀಕ್ಷೆಗಳ ಸಂಪೂರ್ಣ ಅಧ್ಯಯನ ಸಾಮಗ್ರಿ ಪುಸ್ತಕ ಇದಾಗಿದೆ. ಪ್ರಸ್ತುತ ಈ ಪುಸ್ತಕದಲ್ಲಿ ಸಹಕಾರ ವಿಷಯ, ಕನ್ನಡ ಭಾಷೆ, ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ, ಭಾರತದ ಜ್ಞಾನ, ಕಂಪ್ಯೂಟರ್ ಜ್ಞಾನ, ಎಂಬ ವಿಷಯಗಳನ್ನೂ ಒಳಗೊಂಡ ಉಪಯುಕ್ತ ಪುಸ್ತಕ ಇದಾಗಿದೆ.
Number of pages752
Price₹560.00 (₹700.00) 20% off
Recent reviews

Kiran I Bidarakatti

16 ಡಿಸೆಂಬರ್ 2022

Samad

13 ಎಪ್ರಿಲ್ 2022