Loading..!

ಕೆಪಿಟಿಸಿಎಲ್ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ -ಸ್ಪರ್ಧಾ ಮಾರ್ಗದರ್ಶಿ- Sapna
Sapna | Sapna Book House | Kannada
Description:
ಕೆಪಿಟಿಸಿಎಲ್ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ ಸ್ಪರ್ಧಾ ಮಾರ್ಗದರ್ಶಿ- ಸಪ್ನಾ ಪುಸ್ತಕವು ಸಿ.ವಿ.ಜಯಣ್ಣ ಮತ್ತು ವಿ.ಸಿ.ರುದ್ರಾಣಿಯವರಿಂದ ರಚಿಸಲಾಗಿದೆ. KPTCL ನಿಂದ ಅಧಿಸೂಚಿಸಲಾದ ಸಹಾಯಕ ಹಾಗೂ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಯ ತಯಾರಿಗಾಗಿ Sapna ಪಬ್ಲಿಕೇಷನ್ ನಿಂದ ಈ ಪುಸ್ತಕ ಹೊರತರಲಾಗಿದ್ದು, ಪುಸ್ತಕವು ಅಧ್ಯಯನ ವಿಷಯ ವಿಶ್ಲೇಷಣೆ ಹಾಗೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕೀ ಉತ್ತರಗಳೊಂದಿಗೆ ಒಳಗೊಂಡಿದೆ. 2022 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.
 
- ಪುಸ್ತಕವನ್ನು 2022 ನೇ ಸಾಲಿನಲ್ಲಿ ತಜ್ಞರಿಂದ ರಚಿಸಲಾಗಿದೆ. 
₹360.00 (₹450.00) 20% off
Out of Stock
Product Specifications
LanguageKannada
Page Count572 Pages
Shipping Weight1500 g
PublisherSapna Book House
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →