Back
ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ | KSISF CAR DAR KSRP CIVIL PSI | ಬಾಲಯ್ಯ ಕ್ಯಾದಿಗೇರ | ಸ್ಪರ್ಧಾ ಸಂಚಲನ
Book name | ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ | KSISF CAR DAR KSRP CIVIL PSI | ಬಾಲಯ್ಯ ಕ್ಯಾದಿಗೇರ | ಸ್ಪರ್ಧಾ ಸಂಚಲನ |
Author | Balayya Kyadigera |
Publisher | Spardha Sanchalana |
Language | Kannada |
Stocks left | In Stock |
Description | ಈಗಾಗಲೇ ಹಲವು ಸ್ಪರ್ಧಾತ್ಮಕ ಪುಸ್ತಕಗಳ ಮೂಲಕ ಚಿರಪರಿಚಿತರಾಗಿರುವ ಶ್ರೀ ಬಾಲಯ್ಯ ಕ್ಯಾದಿಗೇರಾ ಇವರು ಇದೀಗ ಮತ್ತೊಂದು ವಿಶೇಷವಾದ ಪುಸ್ತಕ ಬಿಡುಗಡೆಗೊಳಿಸಿದ್ದು, ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗಾಗಿ ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕವಾಗಿದೆ. ವಿಶೇಷತೆಗಳು : * ಈ ಪುಸ್ತಕವು ಸಾಮಾನ್ಯ ಅಧ್ಯಯನ, ಸಂವಿಧಾನ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ, ಕಂಪ್ಯೂಟರ್ ಸೇರಿದಂತೆ ವಿವಿಧ ವಿಷಯಗಳ ಸ್ಪರ್ಧಾತ್ಮಕ ಮಾಹಿತಿಯನ್ನೊಳಗೊಂಡಿರುತ್ತದೆ. * ಕರ್ನಾಟಕ ರಾಜ್ಯದ CAR/DAR, KSISF, KSRP, Civil ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಪೊಲೀಸ್ ಪರೀಕ್ಷಾ ಪ್ರಶ್ನೆ ಕೋಶಗಳನ್ನು ಒಳಗೊಂಡಿದೆ. * 2008 ರಿಂದ 2024 ರ ವರೆಗೆ ನಡೆದ ವಿವಿಧ ವಿಭಾಗದ ಪೊಲೀಸ್ ಕಾನ್ಸ್ಟೇಬಲ್ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. - Buy Karnataka Police Requitment Exam Guide by Balayya Kyadiger Online - Karnataka Police nemakati Pariksha Kaipidi | KSISF CAR DAR KSRP CIVIL PSI | Balayya Kyadiger Author |
Number of pages | 636 |
Price | ₹305.00 |
Recent reviews
Gangadhar Sk
8 ಅಕ್ಟೋಬರ್ 2024Its very high quality book for beginners and others Excellent book for all Police constable aspirants.... You must read this book...👌💐💐
Basavaraj Halli
5 ಅಕ್ಟೋಬರ್ 2024Best Book For Karnataka Police Exams, Must Read Book Thanks Balayya Sir
User
24 ಸೆಪ್ಟೆಂಬರ್ 2024ಪೊಲೀಸ್ ಪರೀಕ್ಷೆಗೆ ಒಳ್ಳೆಯ ಪುಸ್ತಕ
Deeksha Gowda
24 ಸೆಪ್ಟೆಂಬರ್ 2024Super
ಭಾರತ ಸಂವಿಧಾನದ ಪ್ರಶ್ನೋತ್ತರ ಕಣಜ| ಹೆಚ್.ಡಿ. ವಿಶ್ವನಾಥ್ by ಹೆಚ್.ಡಿ. ವಿಶ್ವನಾಥ್, ಶ್ರೀದೇವಿ ಬುಕ್ ಹೌಸ್
₹240.00 ₹300.00 20% off

ಅನ್ವಯಿಕ ಸಮಾಜ ವಿಜ್ಞಾನ ಬೋಧನಾಶಾಸ್ತ್ರ| G.B ಹಂಡಿಜೋಗಿ| ಸ್ಪರ್ಧಾ ಪ್ಲಾನರ್ by G.B ಹಂಡಿಜೋಗಿ, ಸ್ಪರ್ಧಾ ಪ್ಲಾನರ್ ಪ್ರಕಾಶನ
₹240.00 ₹295.00 19% off
(1)
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ - ಚಿಗುರು ಬಾಬುರೆಡ್ಡಿ by Babureddy Psi, Chiguru Book Publications
₹240.00 ₹299.00 20% off
(1)
BMTC ಮತ್ತು KSRTC ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾ ಕೈಪಿಡಿ | ಸಪ್ನಾ | 2024 edition by C V ಜಯಣ್ಣ, Sapna Book House
₹615.00 ₹725.00 16% off
(1)