Loading..!

Back
ಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ
Book nameಆಧುನಿಕ ಭಾರತದ ಇತಿಹಾಸ - ಬಿಪಿನ್ ಚಂದ್ರ
Authorಪ್ರೊ | ಬಿಪಿನ್ ಚಂದ್ರ
Publisherನವಕರ್ನಾಟಕ ಪ್ರಕಾಶನ
LanguageKannada
Stocks leftOnly 1 item remaining
Descriptionಪ್ರೊಫೆಸರ್ ಬಿಪಿನ್ ಚಂದ್ರ ಅವರಿಂದ ರಚಿತವಾದ ಆಧುನಿಕ ಭಾರತದ ಇತಿಹಾಸ ಪುಸ್ತಕವೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದ್ದು, ನವಕರ್ನಾಟಕ ಪ್ರಕಾಶನವು ಈ ಪುಸ್ತಕವನ್ನು ಹೊರತಂದಿದೆ. ಈ ಕೃತಿಯು 18 ಶತಮಾನದಲ್ಲಿ ಭಾರತವು ಮೊದಲು ಬ್ರಿಟಿಷ್ ಇಂಡಿಯಾ ಕಂಪನಿ, ನಂತರ ಬ್ರಿಟನ್ ಸಾಮ್ರಾಜ್ಯಕ್ಕೆ ಹೇಗೆ ಬಲಿಯಾಯಿತು ಎಂಬುದನ್ನು ಅಂದಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ತಿಳಿಸಲಾಗಿದೆ. 2021 ರ ಪರಿಷ್ಕೃತ 7 ನೇ ಮತ್ತು ವಿಸ್ತೃತ ಆವೃತ್ತಿಯಾಗಿದೆ.
Number of pages370
Price₹280.00 (₹350.00) 20% off