Loading..!

Back
ಜವಾಹರ್ ನವೋದಯ ಪ್ರವೇಶ ಪರೀಕ್ಷೆ -2023 ಸನ್ ಸ್ಟಾರ್
Book nameಜವಾಹರ್ ನವೋದಯ ಪ್ರವೇಶ ಪರೀಕ್ಷೆ -2023 ಸನ್ ಸ್ಟಾರ್
AuthorSunStar
PublisherSunStar Publisher
LanguageKannada
Stocks leftOut of Stock
Description
ಜವಾಹರ್ ನವೋದಯ ಪ್ರವೇಶ ಪರೀಕ್ಷೆ -2023 ಸನ್ ಸ್ಟಾರ್ ಪುಸ್ತಕವು ಮಾನಸಿಕ ಸಾಮರ್ಥ್ಯ, ಗಣಿತ ಮತ್ತು ಭಾಷಾ ಸಾಮರ್ಥ್ಯ ಪರೀಕ್ಷೆಗಳ ಪ್ರಶ್ನಾಕೋಶವನ್ನು ಒಳಗೊಂಡಿರುವಂತಹ ಪುಸ್ತಕವಾಗಿದೆ. ಈ ಪುಸ್ತಕದ ವಿಶೇಷತೆಯೆಂದರೆ,  
* ನಾಲ್ಕು ನೂತನ ವಿನ್ಯಾಸ ಮಾದರಿ ಪ್ರಶ್ನೆ ಪತ್ರಿಕೆಗಳು ವಿವರಣೆಗಳನ್ನುಒಳಗೊಂಡಿದೆ.
* ಹಿಂದಿನ ಪ್ರಶ್ನೆಪತ್ರಿಕೆಗಳು ಮತ್ತು ವಿವರಣೆಯನ್ನು ಹೊಂದಿರುವಂತಹ ಕೈಪಿಡಿಯಾಗಿದೆ.
Number of pages568
Price₹263.00 (₹350.00) 25% off