Loading..!

Back
ಭೂಗೋಳ ಸಂಜೀವಿನಿ -ಶರಣಯ್ಯ ಭಂಡಾರಿಮಠ
Book nameಭೂಗೋಳ ಸಂಜೀವಿನಿ -ಶರಣಯ್ಯ ಭಂಡಾರಿಮಠ
Authorಶರಣಯ್ಯ ಭಂಡಾರಿಮಠ
Publisherಸ್ಪರ್ಧಾ ಕ್ರಾಂತಿ ಪ್ರಕಾಶನ
LanguageKannada
Stocks leftOnly 5 items remaining
Description
ಭೂಗೋಳ ಸಂಜೀವಿನಿ -ಶರಣಯ್ಯ ಭಂಡಾರಿಮಠ| First edition| ಪುಸ್ತಕವು ಪ್ರಾಕೃತಿಕ ಭೂಗೋಳ, ಕರ್ನಾಟಕ ಭೂಗೋಳ, ಭಾರತ ಭೂಗೋಳ ಮತ್ತು ಪ್ರಪಂಚದ ಭೂಗೋಳಶಾಸ್ತ್ರದ ಮಾಹಿತಿಯನ್ನು ಒಳಗೊಂಡಿರುವ ಪ್ರಥಮ ಪರಿಷ್ಕೃತವಾದ ಕೈಪಿಡಿಯಾಗಿದೆ. ಇದು KAS, PSI, PDO, FDA, SDA, ಬ್ಯಾಂಕಿಂಗ್ ಹಾಗೂ ಕರ್ನಾಟಕದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕವಾದ ಕೈಪಿಡಿಯಾಗಿದೆ. ಇದರ ಕೈಪಿಡಿಯ ವಿಶೇಷತೆಯೆಂದರೆ 
* ಪ್ರಥಮ ಪ್ರಯತ್ನದಲ್ಲಿಯೇ ಭೂಗೋಳವನ್ನು ನಕ್ಷೆಗಳೊಂದಿಗೆ ವಿವರಿಸಲಾಗಿದೆ. 
* ಪ್ರತಿ ಅಧ್ಯಾಯದ ಕೊನೆಯಲ್ಲಿ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
* ಭೂಗೋಳ ವಿಜ್ಞಾನದಲ್ಲಿ ಘಟಿಸಿದ ಇತ್ತೀಚಿನ ಪ್ರಮುಖ ಪರಿಕಲ್ಪನೆಗಳ ಬಗ್ಗೆ ಚರ್ಚಿಸಲಾಗಿದೆ.  ಜೊತೆಗೆ ಭಾರತವು ನೆರೆಯ ರಾಷ್ಟ್ರಗಳೊಂದಿಗೆ ಹೊಂದಿರುವ ಭೌಗೋಳಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ವಿಶಿಷ್ಟವಾಗಿ ವರ್ಣಿಸಲಾಗಿದೆ.
 
Number of pages466
Price₹323.00 (₹430.00) 25% off
Recent reviews

Nagaraja G Gouda

6 ಅಕ್ಟೋಬರ್ 2022

Nice book