Loading..!

Back
ಪರಿಸರ ಅಧ್ಯಯನ - ಪಿ. ವಿ. ಭೈರಪ್ಪ
Book nameಪರಿಸರ ಅಧ್ಯಯನ - ಪಿ. ವಿ. ಭೈರಪ್ಪ
Authorಪಿ. ವಿ. ಭೈರಪ್ಪ
Publisherಜೈಸ್ ಅಕಾಡೆಮಿ
LanguageKannada
Stocks leftOut of Stock
Descriptionಪರಿಸರ ಅಧ್ಯಯನ ಪುಸ್ತಕವು ಪಿ. ವಿ. ಭೈರಪ್ಪ ಅವರಿಂದ ರಚಿತವಾಗಿದೆ, ಈ ಪುಸ್ತಕವು ಐ.ಎ.ಎಸ್/ ಕೆ.ಎ.ಎಸ್. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗಾಗಿ ತಯಾರಾದ ಪುಸ್ತಕ ಇದಾಗಿದೆ. ಪುಸ್ತಕದ ವಿಶೇಷತೆಗಳು: * ಸ್ಮರಣೆ ಚಿತ್ರ ನಕಾಶೆಗಳನ್ನು ಒಳಗೊಂಡಿದೆ * ಪರಿಸರ ಮತ್ತು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಕಾಯ್ದೆಗಳ ವಿಶ್ಲೇಷಣೆ ಒಳಗೊಂಡಿದೆ * ಪರಿಸರ ಮತ್ತು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಮಾವೇಶಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ. ಪರಿಷ್ಕೃತ 2 ನೇ ಆವೃತ್ತಿಯಾಗಿದೆ.
Number of pages320
Price₹297.00 (₹349.00) 15% off
Recent reviews

Sajan Ankapura Bommegowda

27 ಜುಲೈ 2023

Nice

Prashanth Mahajay

28 ಜುಲೈ 2022

I am satisfied Book delivered Thank you so much