Loading..!

Back
ಭರವಸೆ - ನಿನ್ನ ಬದುಕಿನ ನಾಯಕ ನೀನೇ - ರವಿ ಡಿ ಚನ್ನಣ್ಣನವರ
Book nameಭರವಸೆ - ನಿನ್ನ ಬದುಕಿನ ನಾಯಕ ನೀನೇ - ರವಿ ಡಿ ಚನ್ನಣ್ಣನವರ
Authorರವಿ ಡಿ ಚನ್ನಣ್ಣನವರ (Ravi D Channannanavara)
PublisherRDC Publication
LanguageKannada
Stocks leftOut of Stock
Description
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ನೂರಾರು ಅಧ್ಯಯನ ಸಾಮಗ್ರಿಗಳು ದೊರೆಯುತ್ತಿದ್ದು, ಆದರೆ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಪುಸ್ತಕಗಳ ಸಂಖ್ಯೆ ತುಂಬಾ ವಿರಳ. ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿರುವ 'ರವಿ ಡಿ ಚನ್ನಣ್ಣನವರ' ಇವರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ 'ಭರವಸೆ- ನಿನ್ನ ಬದುಕಿನ ನಾಯಕ ನೀನೇ' ಎಂಬ ಪುಸ್ತಕವನ್ನು ರಚಿಸಿದ್ದು. ಈ ಪುಸ್ತಕದ ಓದುವ ಮೂಲಕ ವಿದ್ಯಾರ್ಥಿಗಳ ಆತ್ಮಬಲವನ್ನು ಹೆಚ್ಚಿಸಿಕೊಂಡು ಯಶಸ್ವಿಯಾಗಬಹುದಾಗಿದೆ. 
* ಪುಸ್ತಕದಲ್ಲಿನ ಸ್ಪೂರ್ತಿದಾಯಕ ಕತೆಗಳು ನಿಮ್ಮ ಜೀವನ ಬದಲಿಸಬಲ್ಲವು.... 
Number of pages188
Price₹160.00 (₹200.00) 20% off
Recent reviews

Abhilasha Cm

8 ಅಕ್ಟೋಬರ್ 2021

Sachin Naik Shirkuli

17 ಸೆಪ್ಟೆಂಬರ್ 2021

😍

Sangamesh Janamatti

14 ಸೆಪ್ಟೆಂಬರ್ 2021

Basavaraj Halli

13 ಸೆಪ್ಟೆಂಬರ್ 2021

Good Inspiration Book