Loading..!

Back
ಮಾರ್ಕ್ಸ್ ಬೂಸ್ಟರ್ 2024 | Marks Booster 2024 - ಗಿರೀಶ್.ಆರ್. ಹೊರ್ತಿ
Book nameಮಾರ್ಕ್ಸ್ ಬೂಸ್ಟರ್ 2024 | Marks Booster 2024 - ಗಿರೀಶ್.ಆರ್. ಹೊರ್ತಿ
Authorಗಿರೀಶ್.ಆರ್. ಹೊರ್ತಿ
PublisherSmart Study Circle Vijayapura
LanguageKannada
Stocks leftಪುಸ್ತಕವು ಶೀಘ್ರದಲ್ಲೇ ಲಭ್ಯವಿರಲಿದ್ದು, ನಿಮ್ಮ ಪ್ರತಿಯನ್ನು ಈಗಲೇ ಕಾಯ್ದಿರಿಸಿ
Description
ಅತಿ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಅಪಾರ ಜನಪ್ರಿಯತೆ ಪಡೆದ "ಸ್ಮಾರ್ಟ್ ಸ್ಟಡಿ ಸರ್ಕಲ್" ಮಾಸಪತ್ರಿಕೆ ಬಳಗದಿಂದ ಇದೀಗ "ಮಾರ್ಕ್ಸ್ ಬೂಸ್ಟರ್-2024" ಪುಸ್ತಕವನ್ನು ಹೊರತಂದಿದ್ದು, ಈ ಪುಸ್ತಕವು ವಿಶೇಷವಾಗಿ 2023ರ ಜನವರಿ 01 ರಿಂದ ಡಿಸೆಂಬರ್ 31ರ ವರೆಗಿನ ಪ್ರಮುಖ ಪ್ರಚಲಿತ ಘಟನೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
- ಪುಸ್ತಕವು PC, PSI, KAS, SDA, FDA, HSTR, KSISF, RSI, KSRP, GROUP-C ಮುಂತಾದ ಕರ್ನಾಟಕದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ.
2024ರಲ್ಲಿ ನಡೆಯುವ ಎಲ್ಲಾ ಪರೀಕ್ಷೆಗಳಿಗೆ ಪ್ರಮುಖವಾಗಿ ಓದಲೇಬೇಕಾದ ಪುಸ್ತಕವಾಗಿದೆ, ಕೂಡಲೇ ಪ್ರತಿಯನ್ನು ನಿಮ್ಮದಾಗಿಸಿಕೊಳ್ಳಿ.
Number of pages452
Price₹299.00 (₹333.00) 11% off
Recent reviews

Prashanth Kumara.K Kumara

3 ಮಾರ್ಚ್ 2024

User

16 ಸೆಪ್ಟೆಂಬರ್ 2023

User

21 ಫೆಬ್ರುವರಿ 2023

Best current affairs book

Uma K R

11 ಫೆಬ್ರುವರಿ 2023