Loading..!

Back
ಭಾಷಾಂತರ ಮತ್ತು ಸಾರಾಂಶ ಬರವಣಿಗೆ (Translation and Precise Writing) | 5th edition
Book nameಭಾಷಾಂತರ ಮತ್ತು ಸಾರಾಂಶ ಬರವಣಿಗೆ (Translation and Precise Writing) | 5th edition
AuthorBabureddy PSI
PublisherChiguru Book Publications
LanguageKannada
Stocks leftOut of Stck
Description"ಚಿಗುರು" ಪುಸ್ತಕ ಖ್ಯಾತಿಯ ಲೇಖಕರಾದ ಹಾಗೂ ಈಗಾಗಲೇ ಸೇವೆಯಲ್ಲಿರುವ ಶ್ರಿಯುತ ಬಾಬುರೆಡ್ಡಿ ಅವರಿಂದ ಬರೆಯಲ್ಪಟ್ಟ "ಭಾಷಾಂತರ ಮತ್ತು ಸಾರಾಂಶ ಬರವಣಿಗೆ" ಪುಸ್ತಕವು ಪಿಎಸ್ಐ ಹುದ್ದೆಗಳ ಆಕಾಂಕ್ಷಿಗಳಿಗೆ ಉತ್ತಮ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ 1998 ರಿಂದ 2024 ರವರೆಗಿನ ಪಿಎಸ್ಐ ಹುದ್ದೆಗಳ ಪತ್ರಿಕೆ-1 ರ ಎಲ್ಲ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿದೆ. ಹಾಗೂ PSI ನೇಮಕಾತಿಯ ಭಾಷಾಂತರ ಮತ್ತು ಸಾರಾಂಶ ಬರವಣಿಗೆ ಅಭ್ಯಾಸಕ್ಕಾಗಿ ರಾಜ್ಯದಲ್ಲಿ ಬಹುಬೇಡಿಕೆಯ ಪುಸ್ತಕ ಇದಾಗಿದೆ.
Number of pages456
Price₹228.00 (₹285.00) 20% off
Recent reviews

Arun S

18 ಆಗಸ್ಟ್ 2024

Venkappa Jaggalavar

14 ಜೂನ್ 2021

Raghu H

29 ಎಪ್ರಿಲ್ 2021

Shabeena

5 ಎಪ್ರಿಲ್ 2021