Loading..!

Back
PSI ಪ್ರಚಲಿತ ಪ್ರಬಂಧಗಳು ಪತ್ರಿಕೆ -1 ಸ್ಪರ್ಧಾ ಉನ್ನತಿ
Book namePSI ಪ್ರಚಲಿತ ಪ್ರಬಂಧಗಳು ಪತ್ರಿಕೆ -1 ಸ್ಪರ್ಧಾ ಉನ್ನತಿ
Authorಸಿ.ಕೇಶವ
Publisherಉನ್ನತಿ ಪ್ರಕಾಶನ
LanguageKannada
Stocks leftIn Stock
DescriptionPSI ಪ್ರಚಲಿತ ಪ್ರಬಂಧಗಳು ಪತ್ರಿಕೆ -1 ಈ ಪುಸ್ತಕವು ಲೇಖಕರಾದ ಸಿ. ಕೇಶವ ಮತ್ತು ಕುವೆಂಪು ಅವರಿಂದ ರಚಿತವಾಗಿದೆ 68 ಪ್ರಬಂಧಗಳನ್ನು ಒಳಗೊಂಡ ಕೈಪಿಡಿ ಇದಾಗಿದೆ, ಹಾಗೂ ಕೇಂದ್ರ ಕೃಷಿ ಕಾಯ್ದೆಗಳು, ಆತ್ಮ ನಿರ್ಭರ ಭಾರತ, ಕೊರೋನ ವೈರಸ್, ಗೋ ಹತ್ಯೆ ನಿಷೇದ ಕಾಯ್ದೆ, ಭಾರತದ ಆರ್ಥಿಕತೆಯ ಮೇಲೆ ಕೋವಿಡ್ -19 ಪರಿಣಾಮಗಳು ಈ ಎಲ್ಲ ವಿಷಯ ಗಳನ್ನೂ ಒಳಗೊಂಡಿದೆ. ಈ ಪುಸ್ತಕವು PSI (Civil), RSI (CAR, DAR), PSI (KSRP), PSI (Wireless), DSI (CID), KSISF, ESI ಈ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕ ಇದಾಗಿದೆ. ಪರಿಷ್ಕೃತ 5 ನೇ ಮುದ್ರಣವಾಗಿದೆ.
Number of pages296
Price₹160.00 (₹200.00) 20% off