ಯಾದಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಯಾದಗಿರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ
Published by: Surekha Halli | Date:6 ಜೂನ್ 2021

ಯಾದಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಯಾದಗಿರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-06-2021
* ಹುದ್ದೆಗಳ ವಿವರ :
- ಪ್ರಾಧ್ಯಾಪಕ - 06
- ಸಹಾಯಕ ಪ್ರಾಧ್ಯಾಪಕ - 16
- ಸಹಾಯಕ ಪ್ರಾಧ್ಯಾಪಕ - 29
- ಹಿರಿಯ ನಿವಾಸಿಗಳು - 17
- ಬೋಧಕರು - 17
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ನಿರ್ದೇಶಕರ ಕಚೇರಿ, ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹೊಸ ಜಿಲ್ಲಾ ಆಸ್ಪತ್ರೆ, ಚಿತ್ತಾಪುರ ರಸ್ತೆ, ಯಾದಗಿರಿ -595202. ಕೊನೆಯ ದಿನಾಂಕ : 21-06-2021 ದೊಳಗಾಗಿ ಸಲ್ಲಿಸಬೆಕು.
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ನಿರ್ದೇಶಕರ ಕಚೇರಿ, ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹೊಸ ಜಿಲ್ಲಾ ಆಸ್ಪತ್ರೆ, ಚಿತ್ತಾಪುರ ರಸ್ತೆ, ಯಾದಗಿರಿ -595202. ಕೊನೆಯ ದಿನಾಂಕ : 21-06-2021 ದೊಳಗಾಗಿ ಸಲ್ಲಿಸಬೆಕು.
ಸಂದರ್ಶನ ನಡೆಯುವ ಸ್ಥಳ : ನಿರ್ದೇಶಕರ ಕಚೇರಿ, ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹೊಸ ಜಿಲ್ಲಾ ಆಸ್ಪತ್ರೆ, ಚಿತ್ತಾಪುರ ರಸ್ತೆ, ಯಾದಗಿರಿ -595202.
No. of posts: 85
Application Start Date: 6 ಜೂನ್ 2021
Application End Date: 21 ಜೂನ್ 2021
Qualification: - ಮಾನ್ಯತೆ ಪಡೆದ ಸ್ನಾತಕೋತ್ತರ ಪದವಿಗಳಲ್ಲಿ ಎಂಬಿಬಿಎಸ್ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
Fee: 21-06-2021, ಸಂಜೆ 5.00 ಕ್ಕೆ ಅಥವಾ ಮೊದಲು “ನಿರ್ದೇಶಕ ಕಚೇರಿ, ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಯಾದಗಿರಿ” ಪರವಾಗಿ ಡಿ.ಡಿ. 2000 / - ರೂ ಅನ್ನು
ಸ್ಟೇಟ್ ಬ್ಯಾಂಕ್ ನಲ್ಲಿ ಪಾವತಿಸಬೆಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಸ್ಟೇಟ್ ಬ್ಯಾಂಕ್ ನಲ್ಲಿ ಪಾವತಿಸಬೆಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Comments