ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:22 ಜೂನ್ 2021

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-06-2021
* ಹುದ್ದೆಗಳ ವಿವರ :
- ಜನರಲ್ ಮ್ಯಾನೇಜರ್ (ಟಿ/ಪಿ) /-
- ಡೆಪ್ಯೂಟಿ ಜನರಲ್ ಮ್ಯಾನೇಜರ್ (ಟಿ/ಪಿ) - 20
- ಡೆಪ್ಯೂಟಿ ಜನರಲ್ ಮ್ಯಾನೇಜರ್ (ಫಿನಾನ್ಸ್) - 05
- ಮ್ಯಾನೇಜರ್ (ಟಿ/ಪಿ) - 20
- ಮ್ಯಾನೇಜರ್ (ಫಿನಾನ್ಸ್) - 05
- ಮ್ಯಾನೇಜರ್ (ಲೀಗಲ್) - 01
- ಅಸಿಸ್ಟಂಟ್ ಮ್ಯಾನೇಜರ್ (ಹೆಚ್ ಆರ್) - 02
- ಜೂನಿಯರ್ ಮ್ಯಾನೇಜರ್(ಹೆಚ್ ಆರ್) - 06
- ಜೂನಿಯರ್ ಮ್ಯಾನೇಜರ್ (ಲೀಗಲ್) - 01
- ಜೂನಿಯರ್ಸ್ ಮ್ಯಾನೇಜರ್ (ರಾಜ್ಯಸಭಾ) - 01
* ಹುದ್ದೆಗಳ ವಿವರ :
- ಜನರಲ್ ಮ್ಯಾನೇಜರ್ (ಟಿ/ಪಿ) /-
- ಡೆಪ್ಯೂಟಿ ಜನರಲ್ ಮ್ಯಾನೇಜರ್ (ಟಿ/ಪಿ) - 20
- ಡೆಪ್ಯೂಟಿ ಜನರಲ್ ಮ್ಯಾನೇಜರ್ (ಫಿನಾನ್ಸ್) - 05
- ಮ್ಯಾನೇಜರ್ (ಟಿ/ಪಿ) - 20
- ಮ್ಯಾನೇಜರ್ (ಫಿನಾನ್ಸ್) - 05
- ಮ್ಯಾನೇಜರ್ (ಲೀಗಲ್) - 01
- ಅಸಿಸ್ಟಂಟ್ ಮ್ಯಾನೇಜರ್ (ಹೆಚ್ ಆರ್) - 02
- ಜೂನಿಯರ್ ಮ್ಯಾನೇಜರ್(ಹೆಚ್ ಆರ್) - 06
- ಜೂನಿಯರ್ ಮ್ಯಾನೇಜರ್ (ಲೀಗಲ್) - 01
- ಜೂನಿಯರ್ಸ್ ಮ್ಯಾನೇಜರ್ (ರಾಜ್ಯಸಭಾ) - 01
No. of posts: 61
Application Start Date: 6 ಜೂನ್ 2021
Application End Date: 30 ಜೂನ್ 2021
Qualification: - ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ / ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.





Comments