ವಿಜಯಪುರ ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:26 ಆಗಸ್ಟ್ 2021

- ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ವಿಜಯಪುರ (ರಿ) ಇದರ ಅಡಿಯಲ್ಲಿ ನಡೆಯುತ್ತಿರುವ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಖಾಲಿಯಾದ ಹುದ್ದೆಗಳನ್ನು ತುಂಬಿಕೊಳ್ಳಲು ಇಲಾಖೆಯ ಆದೇಶದ ಪ್ರಕಾರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಕೆಳಗೆ ಕಾಣಿಸಿದಂತೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
- ಹುದ್ದೆಗಳ ವಿವರ (ಕನ್ನಡ ಮಾಧ್ಯಮ ) :
* ಶ್ರೀ ಬೀರೇಶ್ವರ ಪ್ರೌಢ ಶಾಲೆ ಬೀಳಗಿ, ತಾ: ಬೀಳಗಿ ಜಿ: ಬಾಗಲಕೋಟ - ಕನ್ನಡ ಸಹ ಶಿಕ್ಷಕರು -01.
* ಶ್ರೀ ಕಾಳಿದಾಸ ಪ್ರೌಢ ಶಾಲೆ ವಿಜಯಪುರ, ತಾ/ಜಿ : ವಿಜಯಪುರ - ಸಮಾಜ ವಿಜ್ಞಾನ ಸಹ ಶಿಕ್ಷಕರು - 01.
* ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆ ತಾಜಪೂರ (ಎಚ್ ) ತಾ/ಜಿ : ವಿಜಯಪುರ - ದೈಹಿಕ ಶಿಕ್ಷಣ ಶಿಕ್ಷಕರು - 01.
- ಹುದ್ದೆಗಳ ವಿವರ (ಕನ್ನಡ ಮಾಧ್ಯಮ ) :
* ಶ್ರೀ ಬೀರೇಶ್ವರ ಪ್ರೌಢ ಶಾಲೆ ಬೀಳಗಿ, ತಾ: ಬೀಳಗಿ ಜಿ: ಬಾಗಲಕೋಟ - ಕನ್ನಡ ಸಹ ಶಿಕ್ಷಕರು -01.
* ಶ್ರೀ ಕಾಳಿದಾಸ ಪ್ರೌಢ ಶಾಲೆ ವಿಜಯಪುರ, ತಾ/ಜಿ : ವಿಜಯಪುರ - ಸಮಾಜ ವಿಜ್ಞಾನ ಸಹ ಶಿಕ್ಷಕರು - 01.
* ಶ್ರೀ ಮಲ್ಲಿಕಾರ್ಜುನ ಪ್ರೌಢಶಾಲೆ ತಾಜಪೂರ (ಎಚ್ ) ತಾ/ಜಿ : ವಿಜಯಪುರ - ದೈಹಿಕ ಶಿಕ್ಷಣ ಶಿಕ್ಷಕರು - 01.
No. of posts: 3
Application Start Date: 6 ಆಗಸ್ಟ್ 2021
Application End Date: 27 ಆಗಸ್ಟ್ 2021
Selection Procedure: - ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Fee: - ಶೈಕ್ಷಣಿಕ ದಾಖಲೆ ಹಾಗೂ ಜಾತಿ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಕಳಿಸಬೇಕು. ಸಾಮಾನ್ಯ ಅಭ್ಯರ್ಥಿಗಳು₹ 800 ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ₹500 ಡಿಡಿಯನ್ನು ಅಧ್ಯಕ್ಷರು, ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ವಿಜಯಪುರ (ರಿ) ಇವರ ಹೆಸರಿನಲ್ಲಿ ಪಡೆದು ಪ್ರಕಟಣೆಗೊಂಡ ಇಪ್ಪತ್ತು ದಿನಗಳೊಳಗಾಗಿ ಸಂಸ್ಥೆಯ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಅರ್ಜಿಯ 01 ಪ್ರತಿಯನ್ನು ಮಾನ್ಯ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ ಇವರುಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಸಂದರ್ಶನದ ದಿನಾಂಕವನ್ನು ನಂತರ ತಿಳಿಸಲಾಗುವುದು.
Employment Type: FULL_TIME
Hiring Organization: KPSC Vaani https://www.kpscvaani.com
Work Location: Karnataka, KA,
To Download the News Paper Notification
Related Tags: Degree





Comments