ಕೇಂದ್ರ ಲೋಕಸೇವಾ ಆಯೋಗದಲ್ಲಿ (UPSC) ಖಾಲಿ ಇರುವ 159 ಸೆಂಟ್ರಲ್ ಅರ್ಮಡ್ ಪೊಲೀಸ್ ಫೋರ್ಸಸ್ (CAPF) ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನ
Published by: Hanamant Katteppanavar | Date:17 ಎಪ್ರಿಲ್ 2021

ಕೇಂದ್ರ ಲೋಕಸೇವಾ ಆಯೋಗದಿಂದ (UPSC) ಖಾಲಿ ಇರುವ 159 ಸೆಂಟ್ರಲ್ ಅರ್ಮಡ್ ಪೊಲೀಸ್ ಫೋರ್ಸಸ್ (ಅಸಿಸ್ಟೆಂಟ್ ಕಮಾಂಡಂಟ್ಸ್) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
* ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಕ್ರಿಯೆಯು ಏಪ್ರಿಲ್ 15, 2021 ರಂದು ಪ್ರಾರಂಭಗೊಂಡು ಮತ್ತು ಮೇ 05 2021 ಕ್ಕೆ ಕೊನೆಗೊಳ್ಳುತ್ತದೆ.
- ಆನ್‌ಲೈನ್ ಅರ್ಜಿಗಳನ್ನು 12.05.2021 ರಿಂದ 18.05.2021 ರವರೆಗೆ ಹಿಂಪಡೆಯಬಹುದು.
- ಲಿಖಿತ ಪರೀಕ್ಷೆಯ ದಿನಾಂಕ : ಆಗಸ್ಟ್ 08, 2021
* ಖಾಲಿ ಹುದ್ದೆಗಳ ವಿವರ:
- BSF - 35 ಹುದ್ದೆಗಳು
- CRPF - 36 ಹುದ್ದೆಗಳು
- CISF - 67 ಹುದ್ದೆಗಳು
- ITBP - 20 ಹುದ್ದೆಗಳು
- SSB - 01 ಹುದ್ದೆಗಳು
- ಒಟ್ಟು- 159 ಹುದ್ದೆಗಳು
No. of posts: 159
Application Start Date: 15 ಎಪ್ರಿಲ್ 2021
Application End Date: 5 ಮೇ 2021
Selection Procedure: - ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಸಂದರ್ಶನ ಮತ್ತು ಆಯ್ಕೆ ಪಟ್ಟಿ ಮೂಲಕ ಆಯ್ಕೆ ಮಾಡಲಾಗುವುದು.
Qualification: - ಹುದ್ದೆಗಳಿಗೆ ಅನುಗುಣವಾಗಿ ಯಾವುದೇ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
Fee:
- ಹುದ್ದೆಗೆ ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು - 200/- ರೂ ಗಳು ಮತ್ತು
- ಪ.ಜಾ ಮತ್ತು ಪ.ಪಂ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯಾದ ಅರ್ಜಿ ಶುಲ್ಕವಿರುವುದಿಲ್ಲ.
Age Limit: - ದಿನಾಂಕ ಆಗಸ್ಟ್ 01, 2021ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಗಳು ಕನಿಷ್ಠ 20 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಹಾಗೂ ಗರಿಷ್ಠ - 25 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.





Comments