SBI ಬ್ಯಾಂಕಿನಲ್ಲಿ ಸುಮಾರು 579 ವಿವಿಧ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
| Date:15 ಜೂನ್ 2019

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India (SBI)) ದಲ್ಲಿ ಖಾಲಿ ಇರುವ ಸುಮಾರು 579 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕ್ ತನ್ನ ಅಧಿಕೃತ ಜಾಲತಾಣದಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು ಮತ್ತು ಕೆಳಗೆ ನೀಡಿರುವ ಮತ್ತೊಂದು ಲಿಂಕ್ ಮೂಲಕ ಆನ್ಲೈನ್ ಅರ್ಜಿಗಳನ್ನು ನಿಗದಿಪಡಿಸಿದ ದಿನಾಂಕದೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿವರಗಳನ್ನು ಓದಿಕೊಳ್ಳಿ.
No. of posts: 579
Application Start Date: 23 ಮೇ 2019
Application End Date: 12 ಜೂನ್ 2019
Last Date for Payment: 12 ಜೂನ್ 2019
Qualification: 1 Head (Product, Investment & Research) : Degree/ PG with relevant experience
2 Central Research Team (Fixed Income Research Analyst) : MBA/ PGDM with relevant experience
3 Relationship Manager (RM/ NRI/ E-Wealth) : Any Degree with relevant experience, Valid driving licence for two-wheeler for Customer Relationship Executive
4 Relationship Manager (Team Lead) : Any Degree with relevant experience, Valid driving licence for two-wheeler for Customer Relationship Executive
5 Customer Relationship Executive : Any Degree with relevant experience, Valid driving licence for two-wheeler for Customer Relationship Executive
6 Zonal Head Sales (Retail) (Eastern Zone) : Any Degree with relevant experience, Valid driving licence for two-wheeler for Customer Relationship Executive
7 Central Operation Team Support : Any Degree with relevant experience, Valid driving licence for two-wheeler for Customer Relationship Executive
8 Risk & Compliance Officer : Any Degree with relevant experience, Valid driving licence for two-wheeler for Customer Relationship Executive

Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದೆ
* ಸಾಮಾನ್ಯ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗದ(OBC) ಅಭ್ಯರ್ಥಿಗಳಿಗೆ ರೂಪಾಯಿ 750/- ನಿಗದಿಪಡಿಸಲಾಗಿದೆ.
* ಎಸ್ ಸಿ - ಎಸ್ ಟಿ (SC/ST)ಅಭ್ಯರ್ಥಿಗಳಿಗೆ ರೂಪಾಯಿ 150/- ಶುಲ್ಕವನ್ನು ನಿಗದಿಪಡಿಸಲಾಗಿದೆ.
ಸೂಚನೆ : ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರವೇ ಪಾವತಿಸಲು ಅವಕಾಶವಿರುತ್ತದೆ.

Age Limit: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ಬೇರೆಬೇರೆ ರೀತಿ ನಿಗದಿಪಡಿಸಲಾಗಿದ್ದು ಈ ಕುರಿತ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಳ್ಳಬೇಕು

Comments