Loading..!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 8500 ಅಪ್ರೆಂಟಿಸ್ ಹುದ್ದೆಗಳಿಗೆ ಪದವಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ
Tags: Degree
Published by: Hanamant Katteppanavar | Date:7 ಡಿಸೆಂಬರ್ 2020
not found

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದೆಲ್ಲೆಡೆಯಲ್ಲಿ ಖಾಲಿ ಇರುವ 8,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಡಿಸೆಂಬರ್ 10,2020 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು

 

ಪ್ರಮುಖ ದಿನಾಂಕಗಳು:

- ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 20-11- 2020 

- ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-12-2020   

- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10-12-2020

 

* ಹುದ್ದೆಗಳ ವಿವರ  :

- ಗುಜರಾತ್- 480

- ಆಂಧ್ರ ಪ್ರದೇಶ - 620

- ಕರ್ನಾಟಕ - 600

- ಮಧ್ಯ ಪ್ರದೇಶ - 430

- ಛತ್ತೀಸ್ಗಡ - 90

- ಪಶ್ಚಿಮ ಬಂಗಾಳ - 480

- ಒಡಿಶಾ - 400

- ಹಿಮಾಚಲ್ ಪ್ರದೇಶ - 130

- ಹರ್ಯಾಣ - 162

- ಪಂಜಾಬ್ - 260

- ತಮಿಳನಾಡು- 470

- ಪಾಂಡಿಚೆರಿ  - 06

- ದೇಹಲಿ  - 07

- ಉತ್ತರಾಖಂಡ್ - 269

- ತೆಲಂಗಾಣ - 460

- ರಾಜಸ್ಥಾನ್ - 720

- ಕೇರಳ - 141

- ಉತ್ತರ ಪ್ರದೇಶ - 1206

- ಮಹಾರಾಷ್ಟ್ರ - 644

- ಅರುಣಾಚಲ ಪ್ರದೇಶ - 25

- ಅಸ್ಸಾಂ - 90

- ಮಣಿಪುರ್- 12

- ಮೇಘಾಲಯ - 40

- ಮಿಝೋರಾಂ - 18

- ನಾಗಾಲ್ಯಾಂಡ್ - 35

- ತ್ರಿಪುರ - 30

- ಬಿಹಾರ್ - 475

- ಝಾರ್ಖಂಡ್- 200

ಒಟ್ಟು ಹುದ್ದೆಗಳು - 8,500

No. of posts:  8500
Application Start Date:  20 ನವೆಂಬರ್ 2020
Application End Date:  10 ಡಿಸೆಂಬರ್ 2020
Work Location:  All Over India
Selection Procedure:
- ಈ ಹುದ್ದೆಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ಪ್ರಾದೇಶಿಕ ಭಾಷೆ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
Qualification:
- ಅಪ್ರೆಂಟಿಸ್ ಹುದ್ದೆಗಳಿಗೆ ಡಿಸೆಂಬರ್ 31, 2020ರ ಅನ್ವಯ ಯಾವುದೇ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
Fee:
- ಸಾಮಾನ್ಯ / ಹಿಂದುಳಿದ ಅಭ್ಯರ್ಥಿಗಳಿಗೆ - 300/- ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕಾಗಿರುತ್ತದೆ ಮತ್ತು

- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ - ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
Age Limit:
- ಈ ಹುದ್ದೆಗಳಿಗೆ ಅಕ್ಟೋಬರ್ 31,2020ರ ಅನ್ವಯ ಕನಿಷ್ಠ 20 ರಿಂದ ಗರಿಷ್ಠ 28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ

-  ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು  ಹಿಂದುಳಿದ ವರ್ಗದ (2ಎ, 2ಬಿ, 3ಎ ಮತ್ತು 3ಬಿ) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ
Pay Scale:
- ಈ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲನೇ ವರ್ಷ ತಿಂಗಳಿಗೆ 15,000/- ರೂ, 2ನೇ ವರ್ಷ ತಿಂಗಳಿಗೆ 16,500/-ರೂ ಮತ್ತು 3  ನೇ ವರ್ಷ 19,000/-ರೂ ದಂತೆ ವೇತನವನ್ನು ನೀಡಲಾಗುವುದು.
To Download the official notification

Comments

Amatin Pasha ನವೆಂ. 22, 2020, 4:44 ಅಪರಾಹ್ನ
Shivaraj Yaresheemi ನವೆಂ. 24, 2020, 8:07 ಅಪರಾಹ್ನ