Loading..!

ಭಾರತೀಯ ರೈಲ್ವೆ ಇಲಾಖೆಯ RRC(railway recruitment cell)ಗಳಲ್ಲಿ ಸುಮಾರು 1.03 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ಭರ್ತಿಗೆ online ಅರ್ಜಿ ಅಹ್ವಾನ ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ
| Date:15 ಜೂನ್ 2019
not found
ಅಧಿಸೂಚನೆ ಪ್ರಕಟ ದಿನಾಂಕ : 23.02.2019
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 12.03.2019 at 17.00 hrs.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12.04.2019 at 23.59 hrs.
ಶುಲ್ಕ ಪಾವತಿಗೆ ಕೊನೆಯ ದಿನಾಂಕ :
(a) Online (Net Banking/ Credit Card/ Debit Card/UPI) : 23.04.2019 at 23.59 hrs.
(b) SBI Challan : 18.04.2019 at 13.00 hrs.
(c) Post Office Challan : 18.04.2019 at 13.00 hrs.

ಅಂತಿಮ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26.04.2019 at 23.59 hrs.
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಸಂಭವನೀಯ ದಿನಾಂಕ : September-October 2019
No. of posts:  103769
Application Start Date:  12 ಮಾರ್ಚ್ 2019
Application End Date:  12 ಎಪ್ರಿಲ್ 2019
Last Date for Payment:  18 ಎಪ್ರಿಲ್ 2019
Work Location:  ಭಾರತದಾದ್ಯಂತ (ಅರ್ಜಿ ಸಲ್ಲಿಸುವ ರೈಲ್ವೆ ವಿಭಾಗ ಆಧಾರಿತ)
Selection Procedure: -> ಕಂಪ್ಯೂಟರ್ ಆಧಾರಿತ ಪರೀಕ್ಷೆ
-> ದೈಹಿಕ ಪರೀಕ್ಷೆ
-> ಮೂಲ ಧಾಖಲಾತಿ ಪರಿಶೀಲನೆ
* ಹೆಚ್ಚಿನ ವಿವರಗಳಿಗೆ ಅಧಿಸೂಚನೆ ಗಮನಿಸಿ
Qualification: 1. ಹತ್ತನೇ ತರಗತಿ(10th class) ಪಾಸಾಗಿರಬೇಕು ಅಥವಾ
2. NCVT/SCVT ಅಂಗೀಕೃತ ITI ಪೂರೈಸಿರಬೇಕು ಅಥವಾ
3. NCVT ಅಂಗೀಕೃತ National Apprenticeship Certificate (NAC) ಪೂರ್ಣಗೊಳಿಸಿರಬೇಕು ಅಥವಾ
ಸಮಾನ ಅರ್ಹತೆಯ ಹೊಂದಿರಬೇಕು.
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದ್ದು

* ಎಲ್ಲಾ ಸಾಮಾನ್ಯ ಅಭ್ಯರ್ಥಿಗಳೂ 500/-ರೂ ಪಾವತಿಸಬೇಕು
-ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ(CBT) ಹಾಜರಾಗುವ ಅಭ್ಯರ್ಥಿಗಳಿಗೆ 400 ಶುಲ್ಕ ಮರುಪಾವತಿಸಲಾಗುವದು(ಬ್ಯಾಂಕ್ ಶುಲ್ಕ ಹೊರತುಪಡಿಸಿ)

* ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಹಿಳಾ/ಅಂಗವಿಕಲ/ಮಾಜಿಸೈನಿಕ / ಅಲ್ಪ ಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು 250/-ರೂ ಶುಲ್ಕವನ್ನು ಪಾವತಿಸಬೇಕು.
-ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ(CBT) ಹಾಜರಾಗುವ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ಮರುಪಾವತಿಸಲಾಗುವದು(ಬ್ಯಾಂಕ್ ಶುಲ್ಕ ಹೊರತುಪಡಿಸಿ)
Age Limit: -> ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಮತ್ತು ಗರಿಷ್ಠ 33 ವರ್ಷ ವಯಸ್ಸನ್ನು ಮೀರಿರಬಾರದು.
-> ಹಿಂದುಳಿದ ವರ್ಗಗಳ (Non Creamy Layer(NCL)) ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ.
-> ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ ಇದೆ.

ಈ ಕುರಿತ ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಿ.
to download official notification
ರೈಲ್ವೆ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಯ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು ಭಾರಿ ರಿಯಾಯಿತಿಯೊಂದಿಗೆ ಖರೀದಿಸಿ ಉತ್ತಮ ತಯಾರಿ ನಡೆಸಿ

Comments