ಚಿಕ್ಕಬಳ್ಳಾಪುರದಲ್ಲಿ ಲೆಕ್ಕ ಸಹಾಯಕರ (Accounts Assistant) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿ ಸಲಾಗಿದೆ
Published by: Surekha Halli | Date:25 ಜೂನ್ 2020

ಚಿಕ್ಕಬಳ್ಳಾಪುರದಲ್ಲಿ ಲೆಕ್ಕ ಸಹಾಯಕರ (Accounts Assistant) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇ-ಮೆಲ್ ಮುಖಾಂತರ ಅರ್ಜಿಯನ್ನು ಕೊನೆಯ ದಿನಾಂಕ 30-06-2020 ರೊಳಗಾಗಿ ಸಲ್ಲಿಸಬೇಕು.
Application Start Date: 24 ಜೂನ್ 2020
Application End Date: 30 ಜೂನ್ 2020
Qualification: - ವಿದ್ಯಾರ್ಹತೆ : ಅಧಿಕೃತ ವಿಶ್ವ ವಿದ್ಯಾನಿಲಯದಿಂದ B.Com / M.Com ಪದವಿಯನ್ನು ಮುಗಿಸಿರಬೇಕು.ಮತ್ತು ಕನಿಷ್ಟ 5 ವರ್ಷಗಳ ಅನುಭವ ಹಾಗೂ ಕಂಪ್ಯೂಟರ್ ಜ್ಞಾನವುಳ್ಳವರಾಗಿರಬೇಕು.
Pay Scale: - ಮಾಸಿಕ ವೇತನ : 22,000 /-
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.





Comments