Loading..!

ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ಕಚೇರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:23 ಜೂನ್ 2020
not found
ಬೆಂಗಳೂರಿನಲ್ಲಿರುವ ನಿರ್ದೇಶಕರ ಕಚೇರಿ ಪೌರಾಡಳಿತ ನಿರ್ದೇಶನಾಲಯದಲ್ಲಿ ಖಾಲಿ ಇರುವ ಎಸ್‌ಡಬ್ಲ್ಯೂಎಂ ತಜ್ಞ ಮತ್ತು Procurement Specialist (ಖರೀದಿ ತಜ್ಞ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 30-06-2020 ಕೊನೆಯ ದಿನಾಂಕವಾಗಿದೆ.
No. of posts:  2
Application Start Date:  22 ಜೂನ್ 2020
Application End Date:  30 ಜೂನ್ 2020
Qualification: - ಎಸ್‌ಡಬ್ಲ್ಯೂಎಂ ತಜ್ಞ : ಎನ್ವಿರಾನ್ಮೆಂಟಲ್ ಎಂಜಿನಿಯರ್ I ನಲ್ಲಿ ಎಂ.ಟೆಕ್ ಐ ಬಿಇ ಮಾಡಿರಬೇಕು ಮತ್ತು 3 ವರ್ಷಗಳ ಅನುಭವದೊಂದಿಗೆ ಹೊಂದಿರಬೇಕು.

- Procurement Specialist : ಸಿವಿಲ್‌ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು 5 ವರ್ಷಗಳ ಅನುಭವ ಹೊಂದಿರಬೇಕು.
Employment Type: FULL_TIME
Hiring Organization: KPSC Vaani https://www.kpscvaani.com
To view official notification
Related Tags: Degree PG

Comments