Loading..!

ರಾಮನಗರ ಜಿಲ್ಲೆಯ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree PG PUC
Published by: Hanamant Katteppanavar | Date:18 ಡಿಸೆಂಬರ್ 2020
not found
ರಾಮನಗರ ಜಿಲ್ಲೆಯ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ - ಪ್ರೋಗ್ರಾಮ್ಮರ್ / ಆಪರೇಶನಲ್ ಮ್ಯಾನೇಜರ್, ಆಯುಷ್ ವೈದ್ಯಾಧಿಕಾರಿ ಮತ್ತು TBHV ವೈದ್ಯಕೀಯ ಮಹಾವಿದ್ಯಾಲಯದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 24-12-2020 ರಂದು ಮೂಲ ದಾಖಲಾತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಂಡು ಅರ್ಜಿಯನ್ನ ಸಲ್ಲಿಸಬಹುದಾಗಿದೆ. ನೇರ ನೇಮಕಾತಿಯನ್ನು ಸದರಿ ದಿನದಂದು ನಡೆಸಲಾಗುವುದು. ಈ ನೇಮಕಾತಿ ಪ್ರಕ್ರಿಯೆಯು ದಿನಾಂಕ 24-12-2020 ರ ವರೆಗೆ ನಡೆಸಲಾಗುವುದು. 
 
No. of posts:  3
Application Start Date:  17 ಡಿಸೆಂಬರ್ 2020
Application End Date:  24 ಡಿಸೆಂಬರ್ 2020
Selection Procedure:
- ನೇರ ನೇಮಕಾತಿಯ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುವುದು.

 
Qualification:
* ಹುದ್ದೆಗಳಿಗೆ ಅನುಗುಣವಾಗಿ :

- ಪ್ರೋಗ್ರಾಮ್ಮರ್ / ಆಪರೇಶನಲ್ ಮ್ಯಾನೇಜರ್-  ಬಿ.ಇ, ಬಿ.ಟೆಕ್( CSC ,ISC ,IT ) ಅಥವಾ ಎಂ.ಟೆಕ್  ವಿದ್ಯಾರ್ಹತೆಯನ್ನು ಹೊಂದಿರಬೇಕು. ಮತ್ತು 3 ವರ್ಷಗಳ ಕಾರ್ಯಾನುಭವವನ್ನು ಹೊಂದಿರಬೇಕು.

-  ಆಯುಷ್ ವೈದ್ಯಾಧಿಕಾರಿಗಳು- ಎಂ.ಎ.ಎಂ.ಎಸ್, ಬಿ.ಎಚ್ಎಂ.ಎಸ್, ಬಿ.ಏನ್.ವೈ.ಎಸ್, ಬಿ.ಯು.ಎಂ.ಎಸ್ ಮತ್ತು ಸಿದ್ದ ವೈದ್ಯ ಪದ್ದತಿಯಲ್ಲಿ ಪದವಿ ಪಡೆದಿರಬೇಕು.

- TBHV ವೈದ್ಯಕೀಯ ಮಹಾವಿದ್ಯಾಲಯದ ಹುದ್ದೆಗೆ- ಪದವಿ ಅಥವಾ ತತ್ಸಮಾನ 10+2 ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಜೊತೆಗೆ ಕಾರ್ಯಾನುಭವವನ್ನು ಹೊಂದಿರಬೇಕು. ಜೊತೆಗೆ ಎರಡು ತಿಂಗಳ ಕಂಪ್ಯೂಟರ್ ತರಬೇತಿ ಪಡೆದಿರಬೇಕು.

 

 
Age Limit:
- ಹುದ್ದೆಗೆ ಗರಿಷ್ಠ- 45 ರಿಂದ 60 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. 

 
Employment Type: FULL_TIME
Hiring Organization: KPSC Vaani https://www.kpscvaani.com
Work Location: Ramanagar District, KA,
To Download the official notification
Related Tags: Degree PG PUC

Comments