ಭಾರತೀಯ ಸಂಸತ್ತಿನ ರಾಜ್ಯಸಭಾ ಸಚಿವಾಲಯದಲ್ಲಿ ಕನ್ಸಲ್ಟೆಂಟ್ ಇಂಟರ್ಪ್ರಿಟರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತ ಕಿರು ಮಾಹಿತಿ ನಿಮಗಾಗಿ
| Date:1 ಜುಲೈ 2019

ಭಾರತೀಯ ಸಂಸತ್ತಿನ ರಾಜ್ಯಸಭಾ ಸಚಿವಾಲಯದಲ್ಲಿ ಕನ್ಸಲ್ಟೆಂಟ್ ಇಂಟರ್ಪ್ರಿಟರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಕುರಿತ ಕಿರು ಮಾಹಿತಿ ನಿಮಗಾಗಿ
ಭಾರತೀಯ ಸಂಸತ್ತಿನಲ್ಲಿ ಇರುವ ರಾಜ್ಯಸಭಾ ಸಚಿವಾಲಯದ ಖಾಲಿ ಇರುವ ಕನ್ನಡ, ಕೊಂಕಣಿ ಮತ್ತು ಮರಾಠಿ ಭಾಷೆಗಳಿಗೆ ಕನ್ಸಲ್ಟಂಟ್ ಇಂಟರ್ಪ್ರಿಟರ್ ನೇಮಕಾತಿ ಮಾಡಿಕೊಳ್ಳಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜುಲೈ 22, 2019 ರ ಒಳಗಾಗಿ ರೊಳಗೆ ತಮ್ಮ ಅರ್ಜಿಗಳನ್ನು ಇ ಮೇಲ್ ಅಥವಾ ಅಂಚೆ ಮುಖಾಂತರ ಸಲ್ಲಿಸಬಹುದು ಅರ್ಹತಾ ಮಾನದಂಡ ನೇಮಕಾತಿ ಪ್ರಕ್ರಿಯೆ ಸಂಭಾವನೆ ಮುಂತಾದವುಗಳಿಗಾಗಿ ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿಕೊಳ್ಳಬೇಕು
ಈ ಕೆಳಗೆ ನೀಡಿರುವ ಲಿಂಕ್ನ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ

Application Start Date: 1 ಜುಲೈ 2019
Application End Date: 22 ಜುಲೈ 2019
Qualification: ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು ಕನ್ನಡ ಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಿರಬೇಕು.
ಮತ್ತು
ಕನ್ನಡ ಭಾಷೆಯಿಂದ ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಮೌಖಿಕವಾಗಿ ಅನುವಾದಿಸಲು ಬರಬೇಕು

Age Limit: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 25 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿಲ್ಲ

Comments