ಬೆಂಗಳೂರಿನಲ್ಲಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವಿವಿಧ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
| Date:30 ಜೂನ್ 2019

ಬೆಂಗಳೂರಿನಲ್ಲಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 13 ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಸೂಚನೆ : ಪರಿಶಿಷ್ಟ ಜಾತಿ ಪಂಗಡದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : * ಸಹಾಯಕ ಪ್ರಧಾನ ವ್ಯವಸ್ಥಾಪಕ * ಕಿರಿಯ ಅಧಿಕಾರಿ * ಗ್ರೂಪ್ 3 ಕಾರ್ಮಿಕ ಆಪರೇಟರ್ * ಗ್ರೂಪ್ 3 ಕಾರ್ಮಿಕ ವೆಲ್ಡರ್
No. of posts: 4
Application Start Date: 30 ಜೂನ್ 2019
Application End Date: 13 ಜುಲೈ 2019
Qualification: ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ:
* ಸಹಾಯಕ ಪ್ರಧಾನ ವ್ಯವಸ್ಥಾಪಕ - ಹುದ್ದೆಗೆ ಪದವಿ ಜೊತೆಗೆ ಎಂಬಿಎ(ಹಣಕಾಸು) ಅಥವಾ ಯಾವುದಾದರೊಂದು ಪದವಿ ಜೊತೆಗೆ ಇಂಟರ್ ಎಸಿ / ಎಐಸಿಡಬ್ಲ್ಯೂಎ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳಿಗೆ 10 ವರ್ಷಗಳ ಸೇವಾನುಭವ ಕಡ್ಡಾಯ.
* ಕಿರಿಯ ಅಧಿಕಾರಿ - ಹುದ್ದೆಗೆ ಬಿಇ / ಬಿಟೆಕ್ (ಕೆಮಿಕಲ್ ,ಎಲೆಕ್ಟ್ರಿಕಲ್ ,ಮೆಕ್ಯಾನಿಕಲ್ ,ಅಥವಾ ಇಂಡಸ್ರ್ಟಿಯಲ್ ಪ್ರೊಡಕ್ಷನ್ ) ಅಥವಾ ಎಂಎಸ್ಸಿ(ಕೆಮೆಸ್ಟ್ರಿ) ವಿದ್ಯಾರ್ಹತೆ ಹೊಂದಿರಬೇಕು.
* ಗ್ರೂಪ್ 3 ಕಾರ್ಮಿಕ ಆಪರೇಟರ್ - ಪದವಿ (ಸೈನ್ಸ್) ಅಥವಾ ಡಿಪ್ಲೋಮಾ ( ಕೆಮಿಕಲ್ /ಎಲೆಕ್ಟ್ರಿಕಲ್ ಮೆಕ್ಯಾನಿಕಲ್)
ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು.
* ಗ್ರೂಪ್ 3 ಕಾರ್ಮಿಕ ವೆಲ್ಡರ್ - ಹುದ್ದೆಗೆ ಮೆಕ್ಯಾನಿಕಲ್ ಎಂಜಿನೀಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿದವರು ಅರ್ಜಿ ಸಲ್ಲಿಸಬಹುದು.

Employment Type: FULL_TIME
Hiring Organization: KPSC Vaani https://www.kpscvaani.com
Job Location: KA,

Comments