Loading..!

ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:21 ಫೆಬ್ರುವರಿ 2025
not found

ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (PGCIL)ನಲ್ಲಿ 2025ನೇ ಸಾಲಿನ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ :
ವ್ಯವಸ್ಥಾಪಕ (ವಿದ್ಯುತ್) - 09 
ಉಪ ವ್ಯವಸ್ಥಾಪಕ (ವಿದ್ಯುತ್) - 48 
ಸಹಾಯಕ ವ್ಯವಸ್ಥಾಪಕ (ವಿದ್ಯುತ್) - 58 


ಮಹತ್ವದ ಮಾಹಿತಿಗಳು :
- ಅಧಿಸೂಚನೆ ಸಂಖ್ಯೆ : CC /01/2025
- ಹುದ್ದೆಗಳ ಹೆಸರು : ಎಕ್ಸಿಕ್ಯೂಟಿವ್ ಹುದ್ದೆಗಳು
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 12-03-2025
- ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 18-02-2025


ಅರ್ಜಿ ಶುಲ್ಕ :
- ಸಾಮಾನ್ಯ ಹಾಗೂ ಇತರ ವರ್ಗಗಳ ಅಭ್ಯರ್ಥಿಗಳಿಗೆ : 500/-
- SC/ST/PwBD/ಮಾಜಿ ಸೈನಿಕರಿಗೆ :  ಮುಕ್ತ


ವಯೋಮಿತಿ :
- ಗರಿಷ್ಠ ವಯೋಮಿತಿ: 39 ವರ್ಷ
- ವಯೋಮಿತಿ ಸಡಿಲಿಕೆ ಸರ್ಕಾರದ ನಿಯಮಾವಳಿಯಂತೆ ಲಭ್ಯವಿದೆ.


ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು B.Sc, B.Tech/B.E ಪದವಿಯನ್ನು ಪಡೆದಿರಬೇಕು.


ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಆಸಕ್ತರು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬಹುದು.

Application End Date:  12 ಮಾರ್ಚ್ 2025
To Download Official Notification
PGCIL Recruitment 2025
Power Grid Recruitment 2025
PGCIL Vacancy 2025
PGCIL Jobs 2025 Notification
How to apply for PGCIL Recruitment 2025
PGCIL recruitment 2025 apply online
PGCIL government jobs 2025
PGCIL recruitment last date to apply

Comments