Loading..!

ನೆಹರು ಯುವ ಕೇಂದ್ರ ಸಂಘಟನೆ (NYKS) ದಲ್ಲಿ ಖಾಲಿ ಇರುವ 13,206 ರಾಷ್ಟೀಯ ಯುವ ಸ್ವಯಂಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: SSLC
Published by: Hanamant Katteppanavar | Date:9 ಫೆಬ್ರುವರಿ 2021
not found
ನೆಹರು ಯುವ ಕೇಂದ್ರ ಸಂಘಟನ ಇಲ್ಲಿ ಖಾಲಿ ಇರುವ 13206 ರಾಷ್ಟೀಯ ಯುವ ಸ್ವಯಂಸೇವಕ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಫೆಬ್ರುವರಿ 20, 2021 ರಂದು ಕೊನೆಗೊಳ್ಳುವುದು.
* ಪ್ರಮುಖ ದಿನಾಂಕಗಳು :
- ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-02-2021
- ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-02-2021
- ಸಂದರ್ಶನದ ದಿನಾಂಕ: 25-02-2021 ರಿಂದ 08-03-2021 ರವರೆಗೆ
- ಫಲಿತಾಂಶದ ಘೋಷಣೆ: 15-03-2021ರೊಳಗೆ
No. of posts:  13206
Application Start Date:  5 ಫೆಬ್ರುವರಿ 2021
Application End Date:  20 ಫೆಬ್ರುವರಿ 2021
Work Location:  Across India
Selection Procedure: ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಆಯ್ಕೆ ಪಟ್ಟಿಯ ಮೂಲಕ ಆಯ್ಕೆ ಮಾಡಲಾಗುವುದು.
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು SSLC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
Age Limit: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಕನಿಷ್ಠ- 18 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ- 29 ವರ್ಷಗಳ ವಯೋಮಿತಿಯೊಳಗಿನವರಾಗಿರಬೇಕು.
- ಈ ನೇಮಕಾತಿಯ ಕುರಿತ ವಿವಿರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದು.
Employment Type: FULL_TIME
Hiring Organization: KPSC Vaani https://www.kpscvaani.com
Job Location: Across India, KA,
To Download the official notification
Related Tags: SSLC

Comments