ನವಮಂಗಳೂರು ಬಂದರು ಪ್ರಾಧಿಕಾರ (NMPA)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ನವಮಂಗಳೂರು ಬಂದರು ಪ್ರಾಧಿಕಾರ (NMPA)ದಲ್ಲಿ ಖಾಲಿ ಇರುವ ಖಾಲಿ ಇರುವ 24 ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಡಿಪ್ಲೋಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ :
1 Graduate in Civil : 3
2 Graduate in Mechanical : 5
3 Graduate in Electrical : 4
4 Graduate in B.Com : 1
5 Graduate in B.A : 2
6 Diploma in Computer Science : 1
7 Diploma in Civil : 1
8 Diploma in Mechanical : 1
9 Diploma in Electrical : 3
10 Diploma in Commercial Practice : 3
ವಿದ್ಯಾರ್ಹತೆ : B.A, B.Com, B.Tech/B.E ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ ಪಸೆಡೆದಿರಬೇಕು.
ಮಾಸಿಕ ವೇತನ :
1 Graduate in Civil : Rs.9000/-
2 Graduate in Mechanical : Rs.9000/-
3 Graduate in Electrical : Rs.9000/-
4 Graduate in B.Com : Rs.9000/-
5 Graduate in B.A : Rs.9000/-
6 Diploma in Computer Science : Rs.8000/-
7 Diploma in Civil : Rs.8000/-
8 Diploma in Mechanical : Rs.8000/-
9 Diploma in Electrical : Rs.8000/-
10 Diploma in Commercial Practice : Rs.8000/-
ಅರ್ಜಿ ಸಲ್ಲಿಸುವ ವಿಧಾನ :
Secretary, Administration Department, NMP,
Panambur-575010.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 26.05.2025.
To Download Official Notification
New Mangalore Port Authority Recruitment 2025
NMPA Job Vacancy 2025
NMPA Jobs 2025
NMPA Notification 2025
NMPA Careers 2025





Comments