NLC ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:5 ಜೂನ್ 2023
NLC ಇಂಡಿಯಾ ಲಿಮಿಟೆಡ್ ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನವರತ್ನ ಕಂಪನಿಯಾಗಿದ್ದು, ಪ್ರಸ್ತುತ ಉದ್ಯಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 01-06-2023 ಕೊನೆಯ ದಿನಾಂಕವಾಗಿದೆ.
* ಹುದ್ದೆಗಳ ವಿವರ : 103
ಮಹಿಳಾ ನರ್ಸಿಂಗ್ ಅಸಿಸ್ಟೆಂಟ್ - 36
ಫೀಮೇಲ್ ನರ್ಸಿಂಗ್ ಅಸಿಸ್ಟೆಂಟ್ - 22
ಮಾಟೆರ್ನಿಟಿ ಅಸಿಸ್ಟೆಂಟ್ - 5
ಪಂಚಕರ್ಮ (ಆಯುರ್ವೇದ) ಅಸಿಸ್ಟೆಂಟ್ - 04
ರೇಡಿಯೋಗ್ರಾಫ್ರ್ - 03
ಲ್ಯಾಬ್ ಟೆಕ್ನಿಷಿಯನ್- 04
ಡಯಾಲಿಸಿಸ್ ಟೆಕ್ನಿಷಿಯನ್- 02
ಎಮರ್ಜೆನ್ಸಿ ಕೇರ್ ಟೆಕ್ನಿಷಿಯನ್- 05
ಫಿಸಿಯೋಥೆರಪಿಸ್ಟ್- 02
ನರ್ಸ್ - 20
No. of posts: 103
Comments