Loading..!

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(NMDC)ದಲ್ಲಿ ಖಾಲಿ ಇರುವ ವಿವಿದ ಹುದ್ದೆಗಳಿಗೆ ಅರ್ಜಿ ಆಹ್ವಾನ
Tags: Degree
Published by: Surekha Halli | Date:1 ಜುಲೈ 2020
not found
ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(NMDC)ದಲ್ಲಿ ಖಾಲಿ ಇರುವ ವಿವಿದ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿ ಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 07-07-2020 ಕೊನೆಯ ದಿನಾಂಕವಾಗಿದೆ.

* ಹುದ್ದೆಗಳ ವಿವರ :
- ಕಾರ್ಯನಿರ್ವಾಹಕ ಗ್ರಾ. IV
- ಕಾರ್ಯನಿರ್ವಾಹಕ ಗ್ರಾ.III
- ಕಾರ್ಯನಿರ್ವಾಹಕ ಗ್ರಾ.II
- ಕಾರ್ಯನಿರ್ವಾಹಕ ಗ್ರಾ.I
No. of posts:  22
Application Start Date:  17 ಜೂನ್ 2020
Application End Date:  7 ಜುಲೈ 2020
Qualification: - ಇಂಜಿನಿಯರಿಂಗ್ (Mechanical/Civil) ಪದವಿಧರರು ಆಯಾ ವಿಭಾಗದಲ್ಲಿ ಕನಿಷ್ಠ 60% ಅಂಕಗಳು ಅಥವಾ ತತ್ಸಮಾನ ದರ್ಜೆಯೊಂದಿಗೆ ಬಿಇ / ಬಿ.ಟೆಕ್ ಮತ್ತು ಎಸ್‌ಸಿ / ಎಸ್‌ಟಿ / ಒಬಿಸಿ (ಎನ್‌ಸಿಎಲ್) / ಪಿಡಬ್ಲ್ಯೂಡಿ ಅಥವಾ ತತ್ಸಮಾನ ದರ್ಜೆಗೆ 55% ಅಂಕಗಳನ್ನು ಪಡೆದಿರಬೇಕು.
Pay Scale: * ಹುದ್ದೆಗಳಿಗನುಗುಣವಾಗಿ ವೇತನ ನಿಗದಿಪಡಿಸಲಾಗಿದೆ.
- ಕಾರ್ಯನಿರ್ವಾಹಕ ಗ್ರಾ. IV : 1,50,000 /-
- ಕಾರ್ಯನಿರ್ವಾಹಕ ಗ್ರಾ.III : 1,20,000 /-
- ಕಾರ್ಯನಿರ್ವಾಹಕ ಗ್ರಾ.II : 90,000 /-
- ಕಾರ್ಯನಿರ್ವಾಹಕ ಗ್ರಾ.I : 60,000 /-

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
To Download official notification

Comments