ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:28 ಜೂನ್ 2020

ನಗರ ಭೂ ಸಾರಿಗೆ ನಿರ್ದೇಶನಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬೇಕು. ಗುತ್ತಿಗೆ ಆಧಾರದ ಮೇಲೆ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-07-2020 * ಹುದ್ದೆಗಳ ವಿವರ : . ಹಿರಿಯ ನಗರ ಸಾರಿಗೆ ತಜ್ಞರು - ಹಿರಿಯ ನಗರ ಯೋಜನಾ ತಜ್ಞ - ಹಿರಿಯ ಐಟಿಎಸ್ ತಜ್ಞ - ಹಿರಿಯ ಸಾರಿಗೆ ಯೋಜಕ - ಹಿರಿಯ ನಗರ ಯೋಜಕ - ಸಹಾಯಕ ಸಾರಿಗೆ ಯೋಜಕ -. ಸಹಾಯಕ ನಗರ ಯೋಜಕ - ಸೀನಿಯರ್ ಸಂವಹನ ಸಹಾಯಕ ತಜ್ಞ - ಸಿಎಡಿ ಡಿಸೈನರ್ / ಸೀನಿಯರ್ ಸಿಎಡಿ ತಂತ್ರಜ್ಞ ಈ ಹುದ್ದೆಗಳ ನೇಮಕಾತಿಗೆ ಹೊಂದಿರಬೇಕಾದ ವಿದ್ಯಾರ್ಹತೆ, ವೇತನ ಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಸೇರಿ ಎಲ್ಲ ಸಂಪೂರ್ಣ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
Application Start Date: 27 ಜೂನ್ 2020
Application End Date: 17 ಜುಲೈ 2020
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,




Comments