Loading..!

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಸಂಸ್ಥೆ (NIMANS)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree PG
Published by: Surekha Halli | Date:26 ಜೂನ್ 2020
not found
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಸಂಸ್ಥೆ (NIMANS) ಯಲ್ಲಿ ಖಾಲಿ ಇರುವ ಈ ಕೆಳಗೆ ತಿಳಿಸಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಇಮೇಲ್ ಮುಕಾಂತರ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 07-07-2020

* ಹುದ್ದೆಗಳ ವಿವರ :
- ಖಾತೆಗಳು / ಆಡಳಿತ ಸಹಾಯಕ
- ಆಡಳಿತ ಸಂಯೋಜಕರು
- ಐಟಿ ಸಂಯೋಜಕ
- ಐಟಿ ನಿರ್ವಹಣೆ ಅಧಿಕಾರಿ
- ಐಟಿ ಅಧಿಕಾರಿಗಳು
- ಮಾಧ್ಯಮ ಸಂಯೋಜಕ
- ಯೋಜನಾ ಅಧಿಕಾರಿಗಳು - ವಕೀಲ
- ಸಂಶೋಧನಾ ಅಧಿಕಾರಿ
- ಮನೋವೈದ್ಯ
- ಪ್ರಾಜೆಕ್ಟ್ ಆಫೀಸರ್ಸ್ - ಕ್ಲಿನಿಕಲ್ ಸೈಕಾಲಜಿಸ್ಟ್ಸ್
- ಯೋಜನಾ ಅಧಿಕಾರಿಗಳು - ಸಾಮಾಜಿಕ ಕಾರ್ಯಕರ್ತರು ಸಾರ್ವಜನಿಕ ಮಾನಸಿಕ ಆರೋಗ್ಯ ಕಾರ್ಯಕರ್ತರು
- ತಾಂತ್ರಿಕ ಮತ್ತು ಕಾರ್ಯಾಚರಣೆಯ ಮುನ್ನಡೆ
- ವಿಷಯಾಧಾರಿತ ಲೀಡ್
No. of posts:  34
Application Start Date:  24 ಜೂನ್ 2020
Application End Date:  7 ಜುಲೈ 2020
Qualification: - BA, B.Com, BBA ,BCA ,MSW , BE, B.Tech in CS / IT,computer science / Masters in IT from any recognized University/ Institution ಮುಂತಾದ ವಿಶ್ವ ವಿದ್ಯಾಲಯದಲ್ಲಿ ಪದವಿಯನ್ನು ಮುಗಿಸಿರಬೇಕು.
Pay Scale: - ಹುದ್ದೆಗಳಿಗಗನವಾಗಿ ವಿವಿಧ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಈ ಕುರಿತು ಮಾಹಿತಿಗಾಗಿ ಅಧಿಸೂಚನೆಯನ್ನು ಗಮನಿಸಿ.

- ಈ ನೇಮಕಾತಿಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಲಿಂಕ್ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಓದಿಕೊಳ್ಳಿ.
To Download Official Notification

Comments