ರಾಷ್ಟೀಯ ಮಾಹಿತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Published by: Surekha Halli | Date:13 ಎಪ್ರಿಲ್ 2020

ರಾಷ್ಟೀಯ ಮಾಹಿತಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ದಿನಾಂಕ : 30-04-2020 ಒಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಹುದ್ದೆಗಳ ವಿವರ:
* ವಿಜ್ಞಾನಿ- ‘ಬಿ’ : 288
* ವೈಜ್ಞಾನಿಕ / ತಾಂತ್ರಿಕ ಸಹಾಯಕ - ‘ಎ’ : 207
ಈ ನೇಮಕಾತಿಯ ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ಹುದ್ದೆಗಳ ವಿವರ:
* ವಿಜ್ಞಾನಿ- ‘ಬಿ’ : 288
* ವೈಜ್ಞಾನಿಕ / ತಾಂತ್ರಿಕ ಸಹಾಯಕ - ‘ಎ’ : 207
ಈ ನೇಮಕಾತಿಯ ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
No. of posts: 495
Application Start Date: 12 ಎಪ್ರಿಲ್ 2020
Application End Date: 30 ಎಪ್ರಿಲ್ 2020
Fee: * ಸಾಮಾನ್ಯ ಮತ್ತು ಎಲ್ಲಾ ಇತರೆ ಅಭ್ಯರ್ಥಿಗಳಿಗೆ ಪ್ರತಿ ಹುದ್ದೆಗೆ ರೂ .800 / -
* ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ
* ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ
Pay Scale: ವೇತನ ಶ್ರೇಣಿ
* ವಿಜ್ಞಾನಿ-‘ಬಿ ’ : 56,100 ರಿಂದ 1,77,500
* ವೈಜ್ಞಾನಿಕ / ತಾಂತ್ರಿಕ ಸಹಾಯಕ - ‘ಎ’ : 35,400 ರಿಂದ 1,12,400
* ವಿಜ್ಞಾನಿ-‘ಬಿ ’ : 56,100 ರಿಂದ 1,77,500
* ವೈಜ್ಞಾನಿಕ / ತಾಂತ್ರಿಕ ಸಹಾಯಕ - ‘ಎ’ : 35,400 ರಿಂದ 1,12,400

Comments