Loading..!

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree
Published by: Surekha Halli | Date:12 ಎಪ್ರಿಲ್ 2020
not found
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೊಪ್ಪಳದಲ್ಲಿ 2020-21 ನೇ ಸಾಲಿನ ಎಂ.ಸಿ.ಐ ಮಾನ್ಯತೆಗಾಗಿ ಅವಶ್ಯವಿರುವ 22 ಬೋಧಕ ಹುದ್ದೆಗಳು ಹಾಗೂ 12 ಕಿರಿಯ ಸ್ಥಾನೀಯ ವೈದ್ಯರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅಗತ್ಯವಾದ ಎಲ್ಲಾ ಮೂಲದಾಖಲಾತಿಗಳ ಜೊತೆಗೆ 02 ಸೆಟ್ ಝೆರಾಕ್ಸ ಪ್ರತಿಗಳು ಮತ್ತು 02 ಪಾಸ್ ಪೋರ್ಟ ಫೋಟೋಗಳೊಂದಿಗೆ ಭರ್ತಿಮಾಡಿದ ಅರ್ಜಿಯ ಜೊತೆಗೆ ರೂ 500/- ಡಿಡಿ ಯನ್ನು ನಿರ್ದೇಶಕರು, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ. ಕೊಪ್ಪಳ ಇವರ ಹೆಸರಿಗೆ ಪಡೆದು ದಿನಾಂಕ : 16-04-2020 ರಂದು ಸಂಜೆ 05:00 ಗಂಟೆ ಒಳಗೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ದಿನಾಂಕ : 17-04-2020 ರಂದು ನೇರ ಸಂದರ್ಶನಕ್ಕೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಬೆಳಿಗ್ಗೆ 09:00 ಗಂಟೆಗೆ ಆಯ್ಕೆ ಸಮಿತಿ ಮುಂದೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯನ್ನು ವೀಕ್ಷಿಸಬಹುದಾಗಿದೆ.
No. of posts:  41
Application Start Date:  11 ಎಪ್ರಿಲ್ 2020
Application End Date:  16 ಎಪ್ರಿಲ್ 2020
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To view official notification
Related Tags: Degree

Comments