Loading..!

ನೈನಿತಾಲ್ ಬ್ಯಾಂಕ್ ನೇಮಕಾತಿ 2019: ಇಲ್ಲಿ ಖಾಲಿ ಇರುವ ಒಟ್ಟು 230 ವಿವಿಧ ಹುದ್ದೆಗಳ ನೇಮಕಕ್ಕೆ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ
| Date:3 ಜುಲೈ 2019
not found
ನೈನಿತಾಲ್ ಬ್ಯಾಂಕ್ ಲಿಮಿಟೆಡ್ ಪ್ರೊಬೇಷನರಿ ಆಫೀಸರ್, ಸ್ಪೆಷಲಿಸ್ಟ್ ಆಫೀಸರ್ (ಸ್ಕೇಲ್ I) ಮತ್ತು ಸ್ಪೆಷಲಿಸ್ಟ್ ಕ್ರೆಡಿಟ್ ಆಫೀಸರ್ (ಸ್ಕೇಲ್ II) ಹುದ್ದೆಗಳ ನೇಮಕಾತಿಗಾಗಿ ಉದ್ಯೋಗ ಅಧಿಸೂಚನೆಯನ್ನು ಪ್ರಕಟಿಸಿದೆ. ಖಾಲಿ ಇರುವ ಹುದ್ದೆಗಳ ವಿವರ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ತಿಳಿಯಲು ಅಭ್ಯರ್ಥಿಗಳು ಕೆಳಗೆ ನೀಡಿರುವ ಮಾಹಿತಿಯನ್ನು ಅಥವಾ ಅಧಿಸೂಚನೆಯನ್ನು ಓದಬಹುದು.

ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನತಿದೆ:
* Probationary Officer (PO) (Scale I) - 35
* Specialist Officer (SO) (Scale I) - 60
* Specialist Credit Officer (Scale II) - 35
No. of posts:  130
Application Start Date:  2 ಜುಲೈ 2019
Application End Date:  14 ಜುಲೈ 2019
Qualification: ಸಂಬಂದಿಸಿದ ಕ್ಷೆತ್ರದಲ್ಲಿ ಪದವಿಯೊಂದಿಗೆ ಅನುಭವ ಹೊಂದಿರಬೇಕು ಮತ್ತು ಕಂಪ್ಯೂಟರ್ ಬಳಕೆಯ ಜ್ಞಾನವನ್ನು ಹೊಂದಿರಬೇಕು
Fee: * PO ಹುದ್ದೆಗಳಿಗೆ ಅರ್ಜಿ ಶುಲ್ಕ : 1000 /- ರೂಪಾಯಿ
* ಸ್ಪೆಷಲ್ ಕ್ರೆಡಿಟ್ ಆಫೀಸರ್ಸ್ ಹುದ್ದೆಗಳಿಗೆ : 1500 /- ರೂಪಾಯಿ
Age Limit: * ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯೋಮಿತಿ ಮತ್ತು ಗರಿಷ್ಠ 28 ವರ್ಷ ವೊಯೋಮಿತಿ ಓಳಗಿನವರಾಗಿರಬೇಕು.
* ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್ ಮೂಲಕ ಅದಿಕ್ರುತ ಅಧಿಸೂಚನೆಯನ್ನು ಡೌನೋಡ್ ಮಾಡಿಕೊಂಡು ಓದಿಕೊಳ್ಳಿ
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments