ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ ಪೌರಕಾರ್ಮಿಕ ಹುದ್ದೆಗಳ ಅರ್ಜಿ ಆಹ್ವಾನಿಸಿದೆ
| Date:5 ಜನವರಿ 2019

No. of posts: 634
Application Start Date: 5 ಫೆಬ್ರುವರಿ 2018
Application End Date: 20 ಫೆಬ್ರುವರಿ 2018
Work Location: ಬಾಗಲಕೋಟ
Selection Procedure: ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ ತನ್ನ ವ್ಯಾಪ್ತಿಯಲ್ಲಿ ಬರುವ ಪುರಸಭೆ/ಪಟ್ಟಣ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಲು ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಹುದ್ದೆಗಳ ಸಂಕ್ಷಿಪ್ತ ಮಾಹಿತಿ ಕೆಳಗೆ ಕೊಡಲಾಗಿದೆ.
ಬಾಗಲಕೋಟ - 86,
ಅಮೀನಗಡ - 21,
ಇಲಕಲ್ಲ - 34,
ಕಮತಗಿ- 16,
ಕೆರೂರು - 34,
ಗುಳೇದಗುಡ್ಡ - 39,
ಜಮಖಂಡಿ - 54,
ತೇರದಾಳ - 40,
ಬಾದಾಮಿ - 57,
ಬೀಳಗಿ -26,
ಬೆಳಗಲಿ-33,
ಮಹಾಲಿಂಗಪುರ- 59,
ರಬಕವಿ/ಬನಹಟ್ಟಿ - 44,
ಹುನಗುಂದ - 32,
ಬಾಗಲಕೋಟ - 86,
ಅಮೀನಗಡ - 21,
ಇಲಕಲ್ಲ - 34,
ಕಮತಗಿ- 16,
ಕೆರೂರು - 34,
ಗುಳೇದಗುಡ್ಡ - 39,
ಜಮಖಂಡಿ - 54,
ತೇರದಾಳ - 40,
ಬಾದಾಮಿ - 57,
ಬೀಳಗಿ -26,
ಬೆಳಗಲಿ-33,
ಮಹಾಲಿಂಗಪುರ- 59,
ರಬಕವಿ/ಬನಹಟ್ಟಿ - 44,
ಹುನಗುಂದ - 32,
Qualification: ಯಾವುದೇ ಅರ್ಹತೆ ಬೇಕಿಲ್ಲ
ಭರ್ತಿ ಮಾಡಿದ ಅರ್ಜಿ ನಮೂನೆಯನ್ನು 20/02/2018 ರೊಳಗಾಗಿ ತಲುಪುವಂತೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ತಲುಪಿಸಿ
ಅರ್ಜಿ ಸಲ್ಲಿಸುವ ವಿಳಾಸ - ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ , ರೂಮ್ ನಂಬರ್- ೦೪೧, ಬಾಗಲಕೋಟೆ

Age Limit: ಗರಿಷ್ಠ 45 ವರುಷ
Pay Scale: 9600 ರಿಂದ 14550

Comments